ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ
| Date:June 15, 2019

Sainik School Kodagu Recruitment 2019:
ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 23-05-2019 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಅರ್ಹ ಅಭ್ಯರ್ಥಿಗಳು ದಿನಾಂಕ 23-05-2019 ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
Application Start Date: May 11, 2019
Application End Date: May 23, 2019
Qualification: ಇಂಗ್ಲಿಷ್ ಮತ್ತು ಹಿಂದಿ ವಿಭಾಗದಲ್ಲಿ ಟ್ರೈನ್ಡ್ ಗ್ರಾಜುಯೇಷನ್ ಟೀಚರ್ ಹುದ್ದೆಗಲ್ಲಿಗೇ ನೇಮಕ ನಡೆಯಲಿದೆ. ಅಭ್ಯರ್ಥಿಗಳು ಸಂಬಂಧ ಪಟ್ಟ ವಿಷಯದಲ್ಲಿ ಪದವಿ ಮತ್ತು ಬಿ.ಎಡ್ ಮುಗಿಸಿರಬೇಕು ಮತ್ತು CTET/TET ಪರೀಕ್ಷೆಯಲ್ಲಿ ಅರ್ಹತೆ ಪಡೆದಿರಬೇಕು.
Counsellor ಹುದ್ದೆಗಳಿಗೆ ಸೈಕಾಲಜಿ/ಚೈಲ್ಡ್ ಡೆವಲಪ್ಮೆಂಟ್/ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪೂರೈಸಿರಬೇಕು.
Horse Riding Instructor-Contractual ಹುದ್ದೆಗಳಿಗೆ SSLC ಜೊತೆಗೆ ಕುದುರೆ ಸವಾರಿ ವಿಭಾಗದಲ್ಲಿ ಅನುಭವ ಹೊಂದಿರಬೇಕು.
Counsellor ಹುದ್ದೆಗಳಿಗೆ ಸೈಕಾಲಜಿ/ಚೈಲ್ಡ್ ಡೆವಲಪ್ಮೆಂಟ್/ ವಿಷಯದಲ್ಲಿ ಪದವಿ / ಸ್ನಾತಕೋತ್ತರ ಪದವಿ ಪೂರೈಸಿರಬೇಕು.
Horse Riding Instructor-Contractual ಹುದ್ದೆಗಳಿಗೆ SSLC ಜೊತೆಗೆ ಕುದುರೆ ಸವಾರಿ ವಿಭಾಗದಲ್ಲಿ ಅನುಭವ ಹೊಂದಿರಬೇಕು.
Fee: ‘The Principal Sainik School Kodagu’ ಹೆಸರಿನಲ್ಲಿ 300 ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್ ಲಗತ್ತಿಸಿ ಕಳುಹಿಸಿ ಕೊಡಬೇಕು
Age Limit: Horse Riding Instructor-Contractual ಹುದ್ದೆಗಳಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 50 ವರ್ಷ ವಯೋಮಿತಿ ಹೊಂದಿರಬೇಕು ಇನ್ನುಳಿದಂತೆ ಇತರ ಎಲ್ಲ ಹುದ್ದೆಗಳಿಗೂ ಕನಿಷ್ಠ 21 ವರ್ಷದಿಂದ ಗರಿಷ್ಠ 35 ವರ್ಷ ವಯೋಮಿತಿ ಹೊಂದಿರಬೇಕು.
Pay Scale: Horse Riding Instructor-Contractual ಹುದ್ದೆಗಳಿಗೆ ಪ್ರತಿ ತಿಂಗಳು 25000 ಮತ್ತು ಇತರೆ ಎಲ್ಲ ಹುದ್ದೆಗಳಿಗೂ ಪ್ರತಿ ತಿಂಗಳು 28000 ವೇತನ ನಿಗದಿ ಪಡಿಸಲಾಗಿದೆ
ಭರ್ತಿ ಮಾಡಿದ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ಕಳುಹಿಸಿ ಕೊಡಬೇಕು
“The Principal,
Sainik School Kodagu, PO:Kudige,
Somwarpet Taluk, Dist. Kodagu,
Karnataka, PIN – 571 232”
Sainik School Kodagu Recruitment 2019

Comments