Loading..!

ತಾಜಾ ಸುದ್ದಿ: RRB 2025–26 ನೇ ನೇಮಕಾತಿ: 2,570 ಹುದ್ದೆಗಳಿಗೆ ಅರ್ಜಿ ಆಹ್ವಾನ–ಪದವಿ ಪಾಸಾದವರಿಗೆ ಭರ್ಜರಿ ಅವಕಾಶ
Tags: Degree SSLC
Published by: Yallamma G | Date:Nov. 29, 2025
not found

                ರೈಲ್ವೆ ನೇಮಕಾತಿ ಮಂಡಳಿ (RRB) 2025–26 ನೇ ಸಾಲಿನ ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಇವು ಎಲ್ಲಾ ರಾಜ್ಯಗಳಲ್ಲಿ ವಿವಿಧ ರೋಟೇಶನ್‌ಗಳಿಗಾಗಿ ಮತ್ತು ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಿದ್ದು, ಇಂಜಿನಿಯರಿಂಗ್ ಪಾಸ್‌ ಮತ್ತು ಪದವಿ ಪಡೆದ ಅಭ್ಯರ್ಥಿಗಳಿಗೂ ಅವಕಾಶವಿದೆ.


               ರೇಲ್ವೆ ಇಲಾಖೆಯಲ್ಲಿ2,500ಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿಗೆ ಸಿದ್ಧವಾಗುತ್ತಿವೆ. ಅದೂ ನೇರ ನೇಮಕಾತಿ! ಇದು ಕೇವಲ ಉದ್ಯೋಗಾವಕಾಶವಲ್ಲ, ಭದ್ರ ಭವಿಷ್ಯಕ್ಕೆ ಒಂದು ದಾರಿ. ರೈಲ್ವೇ ನೇಮಕಾತಿ ಮಂಡಳಿ (RRB) ಅಖಿಲ ಭಾರತ ಮಟ್ಟದಲ್ಲಿ ಜೂನಿಯರ್ ಎಂಜಿನಿಯ, ಡಿಪೊ ಮೆಟೀರಿಯಲ್ ಸುಪರಿಂಟೆಂಡೆಂಟ್ ಮತ್ತು ಕೆಮಿಕಲ್ & ಮೆಟಲರ್ಜಿಕಲ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗಾಗಿ indianrailways.gov.in ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ.


                          ಹೌದು ಬರೀ ಪದವಿ ಪಾಸಾಗಿದ್ರೆ ಸಾಕು ಇಲ್ಲಿದೆ ಭರ್ಜರಿ ಅವಕಾಶ, ರೈಲ್ವೆ ನೇಮಕಾತಿ ಮಂಡಳಿಯು 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಸರ್ಕಾರಿ ಉದ್ಯೋಗ ಎಂದರೆ ಸ್ಥಿರತೆ, ಭದ್ರತೆ ಮತ್ತು ಸಮಾಜದಲ್ಲಿ ಗೌರವ. 


                     ರೈಲ್ವೆ ನೇಮಕಾತಿ ಮಂಡಳಿಯು 2025 ರ RRB ಅಧಿಕೃತ ಅಧಿಸೂಚನೆಯಡಿಯಲ್ಲಿ ಒಟ್ಟು 2570 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. 


                 ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಇಲ್ಲಿ ನಾವು ಪ್ರತಿ ಹುದ್ದೆಯ ವಿವರ, ಅರ್ಹತೆಗಳು, ವೇತನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಿದ್ದೇವೆ. ಆದರೆ ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ ಮತ್ತು ನಿಮಗೆ ಯಾವುದು ಸರಿಹೊಂದುತ್ತದೆ ಎಂಬುದನ್ನು ತಿಳಿಯುವ ಮುನ್ನ, ಈ ನೇಮಕಾತಿಗೆ ಇರುವ ಒಂದು ವಿಶೇಷ ನಿಯಮದ ಬಗ್ಗೆ ತಿಳಿಯಬೇಕಿದೆ...


ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ತಮ್ಮ ಆಯ್ಕೆ ಹಂತಗಳನ್ನು ಅರಿತು, ಪೂರ್ಣ ತಯಾರಿ ಕೈಗೊಂಡು, ಕೊನೆಯ ದಿನಾಂಕ ಮುಂಚೆಯೇ ಅರ್ಜಿ ಸಲ್ಲಿಸುವುದು ಸದಾ ಸೂಕ್ತ.

📌RRB ಹುದ್ದೆಯ ಅಧಿಸೂಚನೆ

🏛️ ಸಂಸ್ಥೆಯ ಹೆಸರು : ರೈಲ್ವೆ ನೇಮಕಾತಿ ಮಂಡಳಿ ( RRB )
🧾 ಹುದ್ದೆಗಳ ಸಂಖ್ಯೆ: 2570
📍  ಉದ್ಯೋಗ ಸ್ಥಳ: ಭಾರತದಾದ್ಯಂತ
👨‍💼 ಹುದ್ದೆಯ ಹೆಸರು:  ಜೂನಿಯರ್ ಎಂಜಿನಿಯರ್
💰 ಸ್ಟೈಫಂಡ್:  ರೈಲ್ವೆ ನೇಮಕಾತಿ ಮಂಡಳಿ ( RRB ) ನಿಯಮಗಳ ಪ್ರಕಾರ
RRB Group-D, NTPC, ALP ಹಾಗೂ ಇತರೆ ರೈಲ್ವೆ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ. ✅

Application End Date:  Nov. 30, 2025
Selection Procedure:






🎓ಅರ್ಹತಾ ಮಾನದಂಡ :
➡️ ಜೂನಿಯರ್ ಎಂಜಿನಿಯರ್ (ಜೆಇ): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿವಿಲ್, ಅಥವಾ ವಿಜ್ಞಾನ ಮತ್ತು ತಂತ್ರಜ್ಞಾನ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಪದವಿ ಅಥವಾ ಸಂಬಂಧಿತ ಸ್ಟ್ರೀಮ್.
➡️ ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS): ಯಾವುದೇ ವಿಭಾಗದಿಂದ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಪದವಿ.
➡️ ರಾಸಾಯನಿಕ ಮೇಲ್ವಿಚಾರಕ ಮತ್ತು ಲೋಹಶಾಸ್ತ್ರ ಮೇಲ್ವಿಚಾರಕ: ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ವಿಜ್ಞಾನದಲ್ಲಿ ಪದವಿ, ಕನಿಷ್ಠ 55% ಅಂಕಗಳನ್ನು ಗಳಿಸಿರಬೇಕು.

⏳ ವಯಸ್ಸಿನ ಮಿತಿ :
ಕನಿಷ್ಠ ವಯಸ್ಸಿನ ಮಿತಿ:  18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ: 33 ವರ್ಷಗಳು
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
💰 ಅರ್ಜಿ ಶುಲ್ಕ :
=> ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: 500 ರೂ.
=> SC/ST/PwBD/ಮಹಿಳಾ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ರೂ 250/-
=> ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ : ಅರ್ಜಿ ಶುಲ್ಕ ಇರುವುದಿಲ್ಲ

💼 ಆಯ್ಕೆ ಪ್ರಕ್ರಿಯೆ :
=> ಮೊದಲ ಹಂತದ CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ)
=> ಎರಡನೇ ಹಂತದ CBT
=> ದಾಖಲೆ ಪರಿಶೀಲನೆ
=> ವೈದ್ಯಕೀಯ ಪರೀಕ್ಷೆ

📅 ಪ್ರಮುಖ ದಿನಾಂಕಗಳು :
✅ ಸಣ್ಣ ಅಧಿಸೂಚನೆ ಬಿಡುಗಡೆ ದಿನಾಂಕ: 29-09-2025
✅ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 31-10-2025
✅ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2025

📢 ಈ ನೇಮಕಾತಿಯು ಸಂಪೂರ್ಣ ನೇರ ನೇಮಕಾತಿ (Direct Recruitment) ಆಗಿದ್ದು, ಲಘು ಅರ್ಹತೆಯೊಂದಿಗೆ ಉದ್ಯೋಗ ಪಡೆಯುವ ಅಪರೂಪದ ಅವಕಾಶವಾಗಿದೆ.
🎯 ಸೂಚನೆ: ನೇಮಕಾತಿಗೆ ಸಿದ್ಧತೆ ಪ್ರಾರಂಭಿಸಿ, ಹಿಂದಿನ ಪ್ರಶ್ನೆಪತ್ರಿಕೆ, ಸಿಲೆಬಸ್ ಅಧ್ಯಯನ ಮಾಡಿ. ಅಧಿಕೃತ ಅಧಿಸೂಚನೆ ಪ್ರಕಟವಾದ ತಕ್ಷಣ ಅರ್ಜಿ ಸಲ್ಲಿಸಿ.







To Download Official Notification
ಭಾರತೀಯ ರೇಲ್ವೆ ನೇಮಕಾತಿ 2024,
ರೇಲ್ವೆ ಹುದ್ದೆಗಳು 2500,
ಭಾರತೀಯ ರೇಲ್ವೆ ನೌಕರಿ,
ರೇಲ್ವೆ ನೇರ ನೇಮಕಾತಿ,
ರೇಲ್ವೆ ಅರ್ಜಿ ಸಲ್ಲಿಕೆ,
ಭಾರತೀಯ ರೇಲ್ವೆ ಪರೀಕ್ಷೆ,
ರೇಲ್ವೆ ವೇತನ ವಿವರ,
ರೇಲ್ವೆ ಅರ್ಹತೆ ಮಾನದಂಡ,
ಸರ್ಕಾರಿ ನೌಕರಿ ಅವಕಾಶ,
ರೇಲ್ವೆ ನೌಕರಿ ಅಧಿಸೂಚನೆ

Comments