ಫ್ಯಾಷನ್ ಟೆಕ್ನಲಾಜಿ ಯಲ್ಲಿ ಖಾಲಿ ಇರುವ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
| Date:July 29, 2019

ಕೇಂದ್ರ ಸರ್ಕಾರದ ಜವಳಿ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ಸ್ವಾಯತ್ತ ಸಂಸ್ಥೆ 'ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ'(NIFT) ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಸೇರಿದಂತೆ ದೇಶಾದ್ಯಂತ 16 ಕ್ಯಾಂಪಸ್ ಗಳನ್ನು ಹೊಂದಿರುವ ಐದು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಬೋಧಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ.
ಒಟ್ಟು 179 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು,ಇವುಗಳಲ್ಲಿ
* SC- ಅಭ್ಯರ್ಥಿಗಳಿಗೆ - 26
* ST ಅಭ್ಯರ್ಥಿಗಳಿಗೆ - 13
* ಇತರೆ ವರ್ಗದ ಅಭ್ಯರ್ಥಿಗಳಿಗೆ - 49
* ಆರ್ಥಿಕ ದುರ್ಬಲ ವರ್ಗದವರಿಗೆ - 17
* ಸಾಮಾನ್ಯ ವರ್ಗದವರು - 74
ಒಟ್ಟು 179 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು,ಇವುಗಳಲ್ಲಿ
* SC- ಅಭ್ಯರ್ಥಿಗಳಿಗೆ - 26
* ST ಅಭ್ಯರ್ಥಿಗಳಿಗೆ - 13
* ಇತರೆ ವರ್ಗದ ಅಭ್ಯರ್ಥಿಗಳಿಗೆ - 49
* ಆರ್ಥಿಕ ದುರ್ಬಲ ವರ್ಗದವರಿಗೆ - 17
* ಸಾಮಾನ್ಯ ವರ್ಗದವರು - 74
No. of posts: 179
Application Start Date: July 29, 2019
Application End Date: Sept. 6, 2019
Selection Procedure: ಲಿಖಿತ ಪರೀಕ್ಷೆ, ಪ್ರೆಸೆಂಟೇಶನ್ ಮತ್ತು ಇಂಟರ್ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆಯಲ್ಲಿ 2 ಹಂತಗಳಿರುತ್ತವೆ. ಮೊದಲನೆ ಹಂತದಲ್ಲಿ ಜನರಲ್ ಎಬಿಲಿಟಿ, ಕಮ್ಯುನಿಕೇಶನ್ ಎಬಿಲಿಟಿ, ಜನರಲ್ ಅವೇರ್ನೆಸ್,ಅನಾಲಿಕಲ್ ಎಬಿಲಿಟಿ,ರೀಸನಿಂಗ್ ಮತ್ತು ಡೇಟಾ ಇಂಟೆರ್ ಪ್ರಿಟೇಷನ್ ಗೆ ಸಂಬಂಧಪಟ್ಟಂತೆ ಪ್ರಶ್ನೆಗಳಿದ್ದರೆ, ಎರಡನೇ ಹಂತದಲ್ಲಿ ಜನರಲ್ ಆಪ್ಟಿಟ್ಯೂಡ್ ಗೆ ಸಂಬಂಧಪಟ್ಟಂತೆ ಉತ್ತರಗಳನ್ನು ನಿರೀಕ್ಷಿಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದವರು ಮುಂದಿನ ಹಂತದ ನೇಮಕ ಪ್ರಕ್ರಿಯೆಗಳಿಗೆ ಹಾಜರಾಗಬೇಕಾಗುತ್ತದೆ.

Qualification: ಕನಿಷ್ಠ ಶೇಕಡಾ 55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಮತ್ತು ಹುದ್ದೆಗೆ ಸಂಬಂಧಿಸಿದಂತೆ ಮೂರು ವರ್ಷಗಳ ಸೇವಾನುಭವ ಉಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇಲ್ಲಿ ನಿರ್ದಿಷ್ಟ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರಬೇಕು ಎಂಬುದನ್ನು ಕಡ್ಡಾಯ ಮಾಡಲಾಗಿದೆ. ಇವುಗಳ ಸಂಪೂರ್ಣ ವಿವರಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ನಿಗದಿತ ವಿಷಯಗಳಲ್ಲಿ ಪಿಎಚ್.ಡಿ ಮಾಡಿ, ಸಂಶೋಧನೆ / ಬೋಧನೆಯಲ್ಲಿ ಒಂದು ವರ್ಷದ ಸೇವಾನುಭವ ಇದ್ದರು ಅರ್ಜಿ ಸಲ್ಲಿಸಬಹುದಾಗಿದೆ.
ನಿಗದಿತ ವಿಷಯಗಳಲ್ಲಿ ಪಿಎಚ್.ಡಿ ಮಾಡಿ, ಸಂಶೋಧನೆ / ಬೋಧನೆಯಲ್ಲಿ ಒಂದು ವರ್ಷದ ಸೇವಾನುಭವ ಇದ್ದರು ಅರ್ಜಿ ಸಲ್ಲಿಸಬಹುದಾಗಿದೆ.
Fee: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಮಹಿಳಾ ಅಭ್ಯರ್ಥಿಗಳು, ಮತ್ತು ಎನ್ಐಎಫ್ ಟಿ (NIFT) ಉದ್ಯೋಗಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
ಉಳಿದ ಅಭ್ಯರ್ಥಿಗಳಿಗೆ 1000ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಉಳಿದ ಅಭ್ಯರ್ಥಿಗಳಿಗೆ 1000ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
Age Limit: ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 40 ವರ್ಷ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Comments