Loading..!

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ :KPSC ಯಿಂದ 663 ಗ್ರೂಪ್ ಸಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಗೊಂಡಿದೆ
Tags: Degree PUC
Published by: Basavaraj Halli | Date:Sept. 17, 2020
not found
ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ (ಪದವಿ ಪೂರ್ವ ಮಟ್ಟದ ಮತ್ತು ಪದವಿ ಮಟ್ಟದ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ
ಹುದ್ದೆಗಳ ವಿವರ :
* ಪದವಿ ಮಟ್ಟದ (Graduate level) : 140 ಹುದ್ದೆ
* ಪದವಿ ಪೂರ್ವ ಮಟ್ಟದ (Non Graduate level): 523 ಹುದ್ದೆ
- ಒಟ್ಟು ಹುದ್ದೆಗಳ ಸಂಖ್ಯೆ - 663
No. of posts:  663
Application Start Date:  Aug. 20, 2020
Application End Date:  Sept. 19, 2020
Last Date for Payment:  Sept. 21, 2020
Work Location:  ಕರ್ನಾಟಕ
Selection Procedure: ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವದು
Qualification: ಹುದ್ದೆಗಳಿಗನುಗುಣವಾಗಿ SSLC, PUC ಮತ್ತು ಪದವಿ ವಿದ್ಯಾರ್ಹತೆಯನ್ನು ಅಂಗೀಕೃತ ಸಂಸ್ಥೆಯಿಂದ ಪಡೆದಿರಬೇಕು
Fee: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿದ್ದು
* ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 600/-
* ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ರೂ. 300/-
* ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50/-
* ಎಸ್ಸಿ ಎಸ್ಟಿ ಪ್ರವರ್ಗ ಒಂದು ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
- ಎಲ್ಲ ಅಭ್ಯರ್ಥಿಗಳು ರೂಪಾಯಿ ಮೂವತ್ತೈದು ಪ್ರಕ್ರಿಯೆ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು
Age Limit: ಕನಿಷ್ಠ - 18 ವರ್ಷಗಳು
ಗರಿಷ್ಠ - 35 ವಷರ್ಗಳು
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ - 38 ವರ್ಷಗಳು
SC ST CAT-1 ಅಭ್ಯರ್ಥಿಗಳು - 40 ವರ್ಷಗಳು
- ಸೇವಾನಿರತ ಅಭ್ಯರ್ಥಿಗಳಿಗೆ ಯಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ

KPSC ಯಿಂದ ಅಧಿಸೂಚಿಸಲಾದ ಗ್ರೂಪ್ ಸಿ ಹುದ್ದೆಗಳ ತಯಾರಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ಈ ಲಿಂಕ್ ಮೂಲಕ ಖರೀದಿಸಿ
To Download Official Notification

Comments

Ichalkaranji Raju Aug. 16, 2020, 8:18 p.m.
Shivakumar Angadi Sept. 18, 2020, 1:55 p.m.
Lakshmi S Sept. 18, 2020, 3:04 p.m.
Archana P Sept. 22, 2020, 6:41 p.m.