Loading..!

ಕರ್ನಾಟಕದ ಕುದರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ
Published by: Surekha Halli | Date:July 2, 2020
not found
KIOCL ಲಿಮಿಟೆಡ್,ಬೆಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 31-07-2020 ಕೊನೆಯ ದಿನಾಂಕವಾಗಿದೆ.

* ಹುದ್ದೆಗಳ ವಿವರ :
- ಮೆಕ್ಯಾನಿಕಲ್ / ಮೆಟಲರ್ಜಿಕಲ್
- ಎಲೆಕ್ಟ್ರಿಕಲ್ / ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್
- ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಉಪಕರಣ ಮತ್ತು ನಿಯಂತ್ರಣ
- ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ / ಕಂಪ್ಯೂಟರ್ ವಿಜ್ಞಾನ
- ಗಣಿಗಾರಿಕೆ
No. of posts:  25
Application Start Date:  July 6, 2020
Application End Date:  July 31, 2020
Work Location:  Across India
Selection Procedure: ಅಭ್ಯರ್ಥಿಗಳನ್ನು GATE ಪರೀಕ್ಷೆಯ ರ್ಯಾಂಕ್/ಅಂಕಗಳನ್ನು ಪರಿಗಣಿಸಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು
Age Limit: ಅಭ್ಯರ್ಥಿಗಳು ದಿನಾಂಕ 31.05.2020 ಕ್ಕೆ ಅನ್ವಯವಾಗುವಂತೆ 27 ವರ್ಷ ವಯೋಮಿತಿ ಮೀರಿರಬಾರದು
* ಮೀಸಲಾತಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
Pay Scale: - ವೇತನ ಶ್ರೇಣಿ : 40,000 - 1,40,000 /-

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
- ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ದಿನಾಂಕ 06 ಜುಲೈ 2020 ರಿಂದ ಆರಂಭಗೊಳ್ಳಲಿದೆ.
To Download official notification

Comments

Channu Ambiger July 2, 2020, 8:23 p.m.