Loading..!

ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
Tags: ITI SSLC
Published by: Basavaraj Halli | Date:July 26, 2020
not found
ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿ ಇರುವ ಅಗ್ನಿ ಶಾಮಕ, ಅಗ್ನಿಶಾಮಕ ಚಾಲಕ, ಮತ್ತು ಚಾಲಕ ತಂತ್ರಜ್ಞ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ದಿನಾಂಕ 22 ಜೂನ್ 2020 ರಿಂದ ಆನ್ಲೈನ್ ಮೂಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 27 - 07-2020

ಹುದ್ದೆಗಳ ವಿವರ:
* ಅಗ್ನಿ ಶಾಮಕ : 983 + 239 (HK)
* ಅಗ್ನಿಶಾಮಕ ಚಾಲಕ : 199 + 28 (HK)
* ಚಾಲಕ ತಂತ್ರಜ್ಞ : 62 + 20 (HK)
No. of posts:  1531
Application Start Date:  June 22, 2020
Application End Date:  July 27, 2020
Last Date for Payment:  July 29, 2020
Work Location:  ಕರ್ನಾಟಕ
Qualification: * ಅಗ್ನಿಶಾಮಕರಿಗೆ: ಎಸ್ಎಸ್ಎಲ್ ಸಿ (10 ನೇ ತರಗತಿ) ಅಥವಾ ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.

* ಅಗ್ನಿಶಾಮಕ ಚಾಲಕರಿಗೆ: ಎಸ್ಎಸ್ಎಲ್ ಸಿ (10 ನೇ ತರಗತಿ) ಅಥವಾ ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಜೊತೆಗೆ ಭಾರಿ ವಾಹನ ಚಾಲನಾ ಪರವಾನಿಗೆ ಪಡೆದಿರಬೇಕು.

* ಚಾಲಕ ತಂತ್ರಜ್ಞರಿಗೆ: ಎಸ್ಎಸ್ಎಲ್ ಸಿ (10 ನೇ ತರಗತಿ) ಅಥವಾ ಸಮಾನ ವಿದ್ಯಾರ್ಹತೆಯನ್ನು, ಹಾಗೂ ಆಟೋಮೊಬೈಲ್ ವಿಭಾಗದಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು. ಜೊತೆಗೆ ಭಾರಿ ವಾಹನ ಚಾಲನಾ ಪರವಾನಿಗೆ ಪತ್ರ ಪಡೆದಿರಬೇಕು
Fee: * ಸಾಮಾನ್ಯ ವರ್ಗ ಪ್ರವರ್ಗ 2A, 2B, 3A & 3B ಸೇರಿದ ಅಭ್ಯರ್ಥಿಗಳಿಗೆ ರೂ.250/-
* ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ - 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ.100/-
Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಪೂರೈಸಿರಬೇಕು ಹಾಗೂ ಗರಿಷ್ಠ ವಯೋಮಿತಿ ಈ ಕೆಳಗಿನಂತಿರುತ್ತದೆ

ಸಾಮಾನ್ಯ ಅಭ್ಯರ್ಥಿಗಳಿಗೆ : 26 ವರ್ಷಗಳು
SC ST CAT-1 ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : 28 ವರ್ಷಗಳು
To Download Official Notification

Comments

Dhanshekar Jm June 19, 2020, 10:13 a.m.
Mallu Manashetti June 19, 2020, 6:23 p.m.
Chandu Hk June 22, 2020, 6:34 p.m.
Karthik S M June 23, 2020, 12:38 a.m.
Girish P June 23, 2020, 5:54 a.m.
E Hanumesh Erappa June 23, 2020, 9:17 a.m.
Megharaj Oct. 22, 2020, 5:09 p.m.
Megharaj Oct. 22, 2020, 5:10 p.m.