Loading..!

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
| Date:June 4, 2019
not found
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮೋದನೆ ನೀಡಿದೆ.ಸದರಿ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನಿಗದಿತ ಅರ್ಜಿ ನಮೂನೆಯಲ್ಲಿ ಎಂಟು(8) ಸೆಟ್ ಗಳಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:
* ಹಿರಿಯ ಸಂಶೋಧನಾಧಿಕಾರಿ -1
* ಸಹ ಸಂಶೋಧನಾಧಿಕಾರಿ - 1+1
* ದಾಖಲೀಕರಣಾಧಿಕಾರಿ -1
* ಸಹ ದಾಖಲೀಕರಣಾಧಿಕಾರಿ -1
* ಸಹಾಯಕ ಸಂಶೋಧನಾ ಅಧಿಕಾರಿ - 3+1
* ಸಹಾಯಕ ದಾಖಲೀಕರಣಾಧಿಕಾರಿ -1+1
* ಸಹಾಯಕ ಕುಲಸಚಿವರು -1
* ಅಧೀಕ್ಷಕರು -1
* ಲೆಕ್ಕಸಹಾಯಕರು -1+1
* ಹಿರಿಯ ಸಹಾಯಕರು -1+1
* ತಾಂತ್ರಿಕ ಸಹಾಯಕರು -1
* ಕಿರಿಯ ಸಹಾಯಕರು -2
* ಡಿಟಿಪಿ ಸಹಾಯಕರು -3+1
* ವಾಹನ ಚಾಲಕರು -1
* ಡಿ ದರ್ಜೆ ಸಹಾಯಕರು -3+1
No. of posts:  49
Application Start Date:  June 4, 2019
Application End Date:  June 11, 2019
Selection Procedure: ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳು ಹಾಗೂ ಸಂದರ್ಶನದಲ್ಲಿ ಸಾಮರ್ಥ್ಯಕ್ಕೆ(Performance in the Interview) ಅನುಗುಣವಾಗಿ ಸಂಬಂಧಪಟ್ಟ ನೇಮಕಾತಿ ಮಂಡಳಿಯ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು
Qualification: ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯ ಈ ಹುದ್ದೆಗಳಿಗನುಗುಣವಾಗಿ ವಿವಿಧ ವಿದ್ಯಾರ್ಹತೆ ಮತ್ತು ಅನುಭವ ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬೇಕು
Fee: ಸಾಮಾನ್ಯ ಹಾಗೂ ಇತರೆ ಹಿಂದುಳಿದ ಜಾತಿ ಮತ್ತು ವರ್ಗಗಳ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 700/- ಮತ್ತು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳು ರೂ.350/- ನಿಗದಿಪಡಿಸಲಾಗಿದೆ.
Age Limit: * ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು.
* ಗರಿಷ್ಠ ವಯೋಮಿತಿ
* ಸಾಮಾನ್ಯ ವರ್ಗ-35 ವರ್ಷ
* ಇತರೆ ಹಿಂದುಳಿದ ವರ್ಗ- 38 ವರ್ಷ
* ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ/ ಪ್ರವರ್ಗ -1- 40 ವರ್ಷ
Pay Scale: ಹುದ್ದೆಗಳ ವಿವರ:
* ಹಿರಿಯ ಸಂಶೋಧನಾಧಿಕಾರಿ (Rs.40050-56550)
* ಸಹ ಸಂಶೋಧನಾಧಿಕಾರಿ (Rs.36300-53850)
* ದಾಖಲೀಕರಣಾಧಿಕಾರಿ (Rs.28100-50100)
* ಸಹ ದಾಖಲೀಕರಣಾಧಿಕಾರಿ (Rs.40050-56550)
* ಸಹಾಯಕ ಸಂಶೋಧನಾ ಅಧಿಕಾರಿ (Rs.36300-53850)
* ಸಹಾಯಕ ದಾಖಲೀಕರಣಾಧಿಕಾರಿ (Rs.28100-50100)
* ಸಹಾಯಕ ಕುಲಸಚಿವರು (Rs.14550-26700)
* ಅಧೀಕ್ಷಕರು (Rs.28100-50100)
* ಲೆಕ್ಕಸಹಾಯಕರು (Rs.20000-36300)
* ಹಿರಿಯ ಸಹಾಯಕರು (Rs.22800-43200)
* ತಾಂತ್ರಿಕ ಸಹಾಯಕರು (Rs.16000-29600)
* ಕಿರಿಯ ಸಹಾಯಕರು (Rs.11600-21000)
* ಡಿಟಿಪಿ ಸಹಾಯಕರು (Rs.11600-21000)
* ವಾಹನ ಚಾಲಕರು (Rs.10400-16400)
* ಡಿ ದರ್ಜೆ ಸಹಾಯಕರು (Rs.10400-16400)
to download application form
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments