ಪದವಿ ಪಾಸಾದ ಅಭ್ಯರ್ಥಿಗಳಿಗೆ ಇದೀಗ Good News - ಇಂಡಿಯನ್ ಬ್ಯಾಂಕ್‌ನಲ್ಲಿ 171 ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗಳ ಭರ್ಜರಿ ನೇಮಕಾತಿ!

ಈಗ ಬ್ಯಾಂಕ್ ಉದ್ಯೋಗದಲ್ಲಿ ಸ್ಥಿರತೆ ಮತ್ತು ಭದ್ರತೆ ಬಯಸುತ್ತಿದ್ದೀರಾ? ನಿಮ್ಮ ಅವಕಾಶ ಇಲ್ಲಿದೆ! ಇಂಡಿಯನ್ ಬ್ಯಾಂಕ್ 171 ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ - ಈ ಮಾಹಿತಿ ನಿಮ್ಮ ಬದುಕನ್ನೇ ಬದಲಾಯಿಸಬಹುದು. ಕೆಲವೇ ದಿನಗಳಲ್ಲಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮುಗಿಯಲಿದೆ. ಯಾವುದೇ ಪದವಿಯನ್ನು ಪಾಸಾದ ಅಭ್ಯಥಿಗಳಿಗೆ ಸರ್ಕಾರಿ ಕೆಲಸ ಪಡೆಯಲು ಇದೊಂದು ಸುವರ್ಣಾವಕಾಶ!
🏦 ಸಾರ್ವಜನಿಕ ಕ್ಷೇತ್ರದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಇಂಡಿಯನ್ ಬ್ಯಾಂಕ್ (Indian Bank) 2025-26ನೇ ಸಾಲಿಗಾಗಿ ವಿವಿಧ ವೇತನ ಶ್ರೇಣಿಯ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಭಾರತದಾದ್ಯಂತ ಒಟ್ಟು171 ಸ್ಪೆಷಲಿಸ್ಟ್ ಅಧಿಕಾರಿ (Specialist Officers) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ. ಭಾರತದೆಲ್ಲೆಡೆ ಸರ್ಕಾರಿ ಬ್ಯಾಂಕ್ ಉದ್ಯೋಗವನ್ನು ಬಯಸುವವರಿಗೆ ಇದು ದೊಡ್ಡ ಅವಕಾಶವಾಗಿದೆ.
ಬ್ಯಾಂಕ್ ಉದ್ಯೋಗಕ್ಕಾಗಿ ನಿರೀಕ್ಷಿಸುತ್ತಿರುವ ಯುವಕರಿಗೆ ಇದು ಅಸಾಧಾರಣ ಅವಕಾಶ. ಪದವಿ ಪಾಸಾದ ಯುವಕ ಯುವತಿಯರಿಗೆ ಇದು ಉಜ್ವಲ ಅವಕಾಶವಾಗಿದ್ದು, ಇದು ನಿಮ್ಮ ಸರ್ಕಾರ ಉದ್ಯೋಗದ ಕನಸು ಸಾಕಾರಗೊಳಿಸಬಹುದಾದ ಸನ್ನಿವೇಶವಾಗಿದೆ. ಉತ್ಸಾಹಿ ಮತ್ತು ಅರ್ಹ ಭಾರತದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2025ರ ಅಕ್ಟೋಬರ್ 13ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
📌ಹುದ್ದೆಗಳ ಪ್ರಮುಖ ವಿವರಗಳು :
🏛️ಬ್ಯಾಂಕ್ ಹೆಸರು: ಇಂಡಿಯನ್ ಬ್ಯಾಂಕ್
🧾ಒಟ್ಟು ಹುದ್ದೆಗಳು: 171
👨💼ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಅಧಿಕಾರಿ
📍ಉದ್ಯೋಗ ಸ್ಥಳ: ಅಖಿಲ ಭಾರತ
💰ವೇತನ ಶ್ರೇಣಿ: ₹64,820 – ₹1,20,940 ಪ್ರತಿಮಾಸ
📌ಹುದ್ದೆಗಳ ವಿವರ :
Chief Manager (Information Technology) : 10
Senior Manager (Information Technology) : 25
Manager (Information Technology) : 20
Chief Manager (Information Security) : 5
Senior Manager – Information Security : 15
Manager-Information Security : 15
Chief Manager (Corporate Credit Analyst) : 15
Senior Manager (Corporate Credit Analyst) : 15
Manager (Corporate Credit Analyst) : 10
Chief Manager (Financial Analyst) : 5
Senior Manager (Financial Analyst) : 3
Manager (Financial Analyst) : 4
Chief Manager Management (Risk) : 4
Chief Manager (Management IT Risk) : 1
Senior Manager Management (Risk) : 7
Senior Manager (Management IT Risk) : 1
Senior Manager (Data Analyst) : 2
Manager Management (Risk) : 7
Manager Management (IT Risk) : 1
Manager (Data Analyst) : 2
Chief Manager (Company Secretary) : 1
Senior Manager (Chartered Accountant) : 2
Manager (Chartered Accountant) : 1
🎓ಅರ್ಹತೆಗಳು (ಹುದ್ದೆಗನುಸಾರ)
ಚೀಫ್ ಮ್ಯಾನೇಜರ್ (Information Technology) – ಇಂಡಿಯನ್ ಬ್ಯಾಂಕ್ ನಿಯಮಾವಳಿ ಪ್ರಕಾರ
ಸೀನಿಯರ್/ಮ್ಯಾನೇಜರ್ (Information Technology) – B.E/B.Tech, MCA, M.Sc
ಚೀಫ್ ಮ್ಯಾನೇಜರ್ (Information Security) – B.E/B.Tech, MCA, M.Sc
ಕಾಪ್ರೊರೇಟ್ ಕ್ರೆಡಿಟ್ ಅನಾಲಿಸ್ಟ್ – CA, ಪದವಿ, MBA, PGDBA/PGDBM
ಫೈನಾನ್ಷಿಯಲ್ ಅನಾಲಿಸ್ಟ್ – CA/ICWA, M.Com
ಮ್ಯಾನೇಜ್‌ಮೆಂಟ್ (Risk/IT Risk/Data Analyst) – CA, CFA, ಪದವಿ, ಸ್ನಾತಕೋತ್ತರ, B.E/B.Tech, MCA
ಕಂಪನಿ ಸೆಕ್ರಟರಿ – ನಿಯಮಾನುಸಾರ ಅರ್ಹತೆ
ಚಾರ್ಟರ್ಡ್ ಅಕೌಂಟೆಂಟ್ – ICAI
🎂ವಯೋಮಿತಿ (ಹುದ್ದೆಗನುಸಾರ)
- ಮ್ಯಾನೇಜರ್ ಹುದ್ದೆ: 23–31 ವರ್ಷ
- ಸೀನಿಯರ್ ಮ್ಯಾನೇಜರ್ ಹುದ್ದೆ: 25–33 ವರ್ಷ
- ಚೀಫ್ ಮ್ಯಾನೇಜರ್ ಹುದ್ದೆ: 28–36 ವರ್ಷ
✅ ವಯೋಮಿತಿ ಇಳಿವು:
- OBC (NCL): 3 ವರ್ಷ
- SC/ST: 5 ವರ್ಷ
- PwBD: 10 ವರ್ಷ
💸ಅರ್ಜಿ ಶುಲ್ಕ :
- SC/ST/PwBD ಅಭ್ಯರ್ಥಿಗಳು: ₹175/-
- ಇತರ ಅಭ್ಯರ್ಥಿಗಳು: ₹1000/-
- ಪಾವತಿ ವಿಧಾನ: ಆನ್‌ಲೈನ್
📥ಆಯ್ಕೆ ವಿಧಾನ :
- ಬರಹಾತ್ಮಕ / ಆನ್‌ಲೈನ್ ಪರೀಕ್ಷೆ
- ಸಂದರ್ಶನ
📋ಅರ್ಜಿ ಸಲ್ಲಿಸುವ ವಿಧಾನ :
ಹಂತ :1 ಮೊದಲನೆಯದಾಗಿ ಇಂಡಿಯನ್ ಬ್ಯಾಂಕ್ ನೇಮಕಾತಿ ಅಧಿಸೂಚನೆ 2025 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
ಹಂತ :2 ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
ಹಂತ :3 ಕೆಳಗೆ ನೀಡಲಾದ ಇಂಡಿಯನ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ಸ್ ಆನ್‌ಲೈನ್‌ನಲ್ಲಿ ಅನ್ವಯಿಸು - ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ :4 ಇಂಡಿಯನ್ ಬ್ಯಾಂಕ್ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ಹಂತ :5 ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ) ಕೊನೆಯದಾಗಿ ಇಂಡಿಯನ್ ಬ್ಯಾಂಕ್ ನೇಮಕಾತಿ 2025 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ :6 ಮುಖ್ಯವಾಗಿ ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.
📅ಪ್ರಮುಖ ದಿನಾಂಕಗಳು :
✅ ಅರ್ಜಿ ಪ್ರಾರಂಭ ದಿನಾಂಕ: 23-ಸೆಪ್ಟೆಂಬರ್-2025
✅ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-ಅಕ್ಟೋಬರ್-2025
👉 ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು ಇಂಡಿಯನ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.
To Download Official Notification
Indian Bank Specialist Officers Recruitment 2025
Indian Bank 171 Vacancy 2025
Indian Bank Notification 2025
Indian Bank Jobs 2025
Indian Bank Apply Online 2025





Comments