ಕೊಡಗು ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಇರುವ ವಿವಿಧ ವೈದ್ಯಕೀಯ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
| Date:June 15, 2019

ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಮಡಿಕೇರಿ ಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಜಿಲ್ಲೆಗೆ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಹುದ್ದೆಗಳ ವಿಂಗಡಣೆ :
* ಮಕ್ಕಳ ತಜ್ಞರು-3
* ಸ್ತ್ರೀರೋಗ ತಜ್ಞರು -2
* ಅರಿವಳಿಕೆತಜ್ಞರು-2
* ವೈದ್ಯಾಧಿಕಾರಿಗಳು-5
* ಪೌಷ್ಟಿಕ ಆಹಾರ ಸಮಾಲೋಚಕರು-1
* ಕಿರಿಯ ಮಹಿಳಾ ಆರೋಗ್ಯ ಸಹಾಯಕಿ-10
* ಔಷಧ ವಿತರಕರು-1
* ಡೆಂಟಲ್ ಹೈಜಿನಿಸ್ಟ್-1
* ಆಯುಷ್ ವೈದ್ಯರು-1
ಹುದ್ದೆಗಳ ವಿಂಗಡಣೆ :
* ಮಕ್ಕಳ ತಜ್ಞರು-3
* ಸ್ತ್ರೀರೋಗ ತಜ್ಞರು -2
* ಅರಿವಳಿಕೆತಜ್ಞರು-2
* ವೈದ್ಯಾಧಿಕಾರಿಗಳು-5
* ಪೌಷ್ಟಿಕ ಆಹಾರ ಸಮಾಲೋಚಕರು-1
* ಕಿರಿಯ ಮಹಿಳಾ ಆರೋಗ್ಯ ಸಹಾಯಕಿ-10
* ಔಷಧ ವಿತರಕರು-1
* ಡೆಂಟಲ್ ಹೈಜಿನಿಸ್ಟ್-1
* ಆಯುಷ್ ವೈದ್ಯರು-1
No. of posts: 26
Application Start Date: May 17, 2019
Application End Date: May 22, 2019
Work Location: Kadagu
Selection Procedure: ಮೇ 22ರಂದು ಬೆಳಗ್ಗೆ 10:30 ಕ್ಕೆ.
ಮೇಲೆ ತಿಳಿಸಿದ ದಿನಾಂಕದಂದು ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಅರ್ಜಿ ವಿತರಿಸಲಾಗುವುದು .ಎಲ್ಲ ಮೂಲ ದಾಖಲಾತಿಗಳು ಮತ್ತು ಒಂದು ಪ್ರತಿ ಧೃಢೀಕೃತ ನಕಲು ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.ಯಾವುದೇ ಹುದ್ದೆಗೆ ಅಗತ್ಯವಿರುವಷ್ಟು ಅಭ್ಯರ್ಥಿಗಳು ಅರ್ಜಿ ಅರ್ಜಿ ಸಲ್ಲಿಸದಿದ್ದಲ್ಲಿ ರೋಲ್ ಔಟ್ ಆಧಾರದಲ್ಲಿ ಭರ್ತಿ ಮಾಡಲಾಗುವುದು

Qualification: MD/MS/(OBG) DGO / DCH / DNB / DA ( ಅನಸ್ತೇಶಿಯ) MBBS / ಆಗಿರಬೇಕು ಮತ್ತು ಕರ್ನಾಟಕ ಮೆಡಿಕಲ್ ಕೌನ್ಸಿಲ್(KMC) ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. BSC / BA ನ್ಯೂಟ್ರಿಷನ್, ಗೃಹ ವಿಜ್ಞಾನ ಪದವಿ ಪಾಸಾಗಿರಬೇಕು.ANM / GNM ಪಾಸಾಗಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಡಿ.ಫಾರ್ಮ / ಬಿ ಫಾರ್ಮ ಮತ್ತು ಕೆಪಿಎಂಬಿ ನೋಂದಣಿಯಾಗಿರಬೇಕು. ಪಿಯುಸಿ (ವಿಜ್ಞಾನ) ನಂತರ ಸರ್ಕಾರಿ ಸಂಸ್ಥೆಯಿಂದ ಎರಡು ವರ್ಷಗಳ ಡೆಂಟಲ್ ಹೈಜಿನಿಸ್ಟ್ ತರಬೇತಿ ಪಡೆದಿರಬೇಕು. ಸ್ಟೇಟ್ ಡೆಂಟಲ್ ಕೌನ್ಸಿಲ್ ನಲ್ಲಿ ನೋಂದಣಿಯಾಗಿರಬೇಕು.ಕಾರ್ಯಾನುಭವ ಇರುವವರಿಗೆ ಆದ್ಯತೆ ಇದೆ BAMS ಪಾಸಾಗಿರಬೇಕು.
Age Limit: 1 ,2, 3 ಮತ್ತು 4ನೇ ಹುದ್ದೆಗೆ- 70 ವರ್ಷ, 5 6 ಮತ್ತು 7ನೇ ಹುದ್ದೆಗೆ- 40 ವರ್ಷ, 8ನೇ ಹುದ್ದೆಗೆ -45 ವರ್ಷ,9ನೇ ಹುದ್ದೆಗೆ -MBBS-70 ವರ್ಷ,ಆಯುಷ್ -50 ವರ್ಷ.
Pay Scale: 1 ,2, 3 ನೇ ಹುದ್ದೆಗೆ-Rs 1,10,000/- ,4ನೇ ಹುದ್ದೆಗೆ-Rs 45,000/-, 5ನೇ ಹುದ್ದೆಗೆ-Rs 14,000/-,6ನೇ ಹುದ್ದೆಗೆ-Rs 10,500/-,7ನೇ ಹುದ್ದೆಗೆ-Rs 12,600/-,8ನೇ ಹುದ್ದೆಗೆ-Rs 15,750/-, & ಆಯುಷ್ Rs 26,250/-ನಿಗದಿಗೊಳಿಸಲಾಗಿದೆ.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಅಥವಾ ಅಧಿಕೃತ ಜಾಲತಾಣದಲ್ಲಿ link ಲಭ್ಯವಿರುವುದಿಲ್ಲ ಅಭ್ಯರ್ಥಿಗಳು ಸಂದರ್ಶನ ದಿನಾಂಕದಂದು ನೇರವಾಗಿ ಇಲಾಖೆಯನ್ನು ಸಂಪರ್ಕಿಸಬೇಕು.
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಸೂಚನೆ ಅಥವಾ ಅಧಿಕೃತ ಜಾಲತಾಣದಲ್ಲಿ link ಲಭ್ಯವಿರುವುದಿಲ್ಲ ಅಭ್ಯರ್ಥಿಗಳು ಸಂದರ್ಶನ ದಿನಾಂಕದಂದು ನೇರವಾಗಿ ಇಲಾಖೆಯನ್ನು ಸಂಪರ್ಕಿಸಬೇಕು.

Comments