ಹಾವೇರಿ ಜಿಲ್ಲೆಯ ಭಾರತೀಯ ಆದಿಮಜಾತಿ ಸೇವಕ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಹಾವೇರಿ ಜಿಲ್ಲೆಯ ಭಾರತೀಯ ಆದಿಮಜಾತಿ ಸೇವಕ ಸಂಘ (ರಿ) ರಾಣೆಬೆನ್ನೂರು SC/ST ಆಡಳಿತ ಮಂಡಳಿಯ ಸಂಸ್ಥೆ ನಡೆಸುತ್ತಿರುವ ಬಿ.ಎ.ಜೆ.ಎಸ.ಎಸ. ಅನುದಾನಿತ ಪ್ರಾಢಶಾಲೆಗಳು ಮತ್ತು ಸ್ವತಂತ್ರ ಪದವಿ-ಪೂರ್ವ ಕಾಲೇಜ್, ಇಂದಿರಾ ನಗರ, ರಾಣೆಬೆನ್ನೂರು ಇಲ್ಲಿ ಖಾಲಿ ಇರುವ26 ಪನ್ಯಾಸಕರು, ಶಿಕ್ಶಕರು, ಸಿಪಾಯಿ, ಸಹಾಯಕರು, ಕಾವಲುಗಾರ, ದ್ವಿತೀಯ ದರ್ಜೆ ಸಹಾಯಕರು, ಗ್ರಂಥಪಾಲಕರು ಮತ್ತು ಗುಮಾಸ್ತ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ನೇಮಕಾತಿಯ ಕುರಿತ ಸವಿವರವಾದ ಮಾಹಿತಿ, ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಸುವ ವಿಳಾಸ ಅನ್ನು ಈ ಕೆಳೆಗೆ ನೀಡಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಹುದ್ದೆಗಳಿಗೆ ದಿನಾಂಕ08/07/2024 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವಾಗಿದೆ. ಈ ಹುದ್ದೆಗಳಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹದಾಗಿರುತ್ತದೆ.
ಅರ್ಜಿ ಸಲ್ಲಿಸವ ವಿಳಾಸ :
- ಪದವಿ ಪೂರ್ವ ವಿಭಾಗಕ್ಕೆ ಅರ್ಜಿ ಸಲ್ಲಿಸುವ ವಿಳಾಸ.
ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿ.ಎ.ಜೆ.ಎಸ್.ಎಸ್. ಕೇಂದ್ರ ಕಾರ್ಯಾಲಯ ಶ್ರೀ ಗಾಯತ್ರಿ ಕ್ಯಾಂಪಸ್, ಹಲಗೇರಿ ರಸ್ತೆ, ರಾಣೇಬೆನ್ನೂರು-581115
- ಪ್ರೌಢ ಶಾಲಾ ವಿಭಾಗ ಅರ್ಜಿ ಸಲ್ಲಿಸುವ ವಿಳಾಸ.
ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬಿ.ಎ.ಜೆ.ಎಸ್.ಎಸ್. ಕೇಂದ್ರ ಕಾರ್ಯಾಲಯ ಶ್ರೀ ಗಾಯತ್ರಿ ಕ್ಯಾಂಪಸ್, ಹಲಗೇರಿ ರಸ್ತೆ, ರಾಣೇಬೆನ್ನೂರು-581115
ಹುದ್ದೆಗಳ ವಿವರ : 26
- ಪದವಿ ಪೂರ್ವ ವಿಭಾಗ
ಉಪನ್ಯಾಸಕರ ಹುದ್ದೆಗಳು : 7
ಬೋಧಕೇತರ ಸಿಬ್ಬಂದಿ : 7
- ಪ್ರೌಢ ಶಾಲಾ ವಿಭಾಗ
ಸಹ ಶಿಕ್ಷಕರ ಹುದ್ದೆಗಳು : 8
ಬೋಧಕೇತರ ಸಿಬ್ಬಂದಿ : 4
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನ ನೀಡಲಾಗುವದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ.





Comments