Loading..!

ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: PUC
Published by: Rukmini Krushna Ganiger | Date:July 24, 2021
not found
ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಖಾಲಿ ಇರುವ ವಿವಿಧ ಶ್ರೇಣಿಯ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಭರ್ತಿ ಮಾಡಲು ಪ್ರಕಟಣೆ ನೀಡಲಾಗಿದೆ. ಸದರಿ ಖಾಲಿ ಹುದ್ದೆಗಳ ವಿವರ ಈ ಕೆಳಕಂಡಂತಿದೆ. * ಕಿರಿಯ ಸಹಾಯಕರು 54 ಹುದ್ದೆಗಳು * ಐಟಿ ಸೂಪರ್ ವೈಸರ್ ಮತ್ತು ಕಂಪ್ಯೂಟರಿನ ಎನಾಲಿಸ್ಟ್ 7 ಹುದ್ದೆಗಳು * ಅಟೆಂಡರ್ 22 ಹುದ್ದೆಗಳು
No. of posts:  83
Application Start Date:  Nov. 18, 2018
Application End Date:  Dec. 10, 2018
Work Location:  ಹಾಸನ ಜಿಲ್ಲಾ
Selection Procedure: . ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ, ಲಿಖಿತ ಪರೀಕ್ಷೆಯಲ್ಲಿ ಪಡೆಯಲಾದ ಶೇಕಡ 85 ಕ್ಕೆ ಇಳಿಸಿ ಪಡೆಯಲಾದ ಅಂಕಗಳ ಶೇಕಡವಾರು ಆಧಾರದ ಮೇಲೆ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು ಉಳಿದ ಪ್ರತಿಶತ 15 ಸಂದರ್ಶನದಲ್ಲಿ ನೀಡಲಾಗುವುದು.
Qualification: * ಕಿರಿಯ ಸಹಾಯಕರು : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ ಐವತ್ತು ಅಂಕಗಳೊಂದಿಗೆ ಪದವಿ ಪಡೆದಿರಬೇಕು. * ಐಟಿ ಸೂಪರ್ ವೈಸರ್ ಮತ್ತು ಕಂಪ್ಯೂಟರಿನ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ 50 ಅಂಕಗಳೊಂದಿಗೆ ಎಂಜಿನಿಯರಿಂಗ್ ಪದವಿ (ಕಂಪ್ಯೂಟರ್ ಸೈನ್ಸ್ ಇನ್ಫಾರ್ಮೇಶನ್ ಸೈನ್ಸ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯನಿಕೇಷನ್ ) * ಅಟೆಂಡರ್ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು.
Age Limit: . ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ ಹದಿನೆಂಟು ವರ್ಷಗಳು ಹಾಗೂ ಗರಿಷ್ಠ * ಸಾಮಾನ್ಯ ವರ್ಗಕ್ಕೆ 35 ವರ್ಷಗಳು * ಪ್ರವರ್ಗ 2A/2B/3A/3B 38 ವರ್ಷಗಳು * ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 40 ವರ್ಷಗಳು ಹಾಗೂ ಸರ್ಕಾರಿ ಆದೇಶದ ಅನುಸಾರ ಮಾಜಿ ಸೈನಿಕರು ಅಂಗವಿಕಲರಿಗೆ ವಿಧವೆಯರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
Pay Scale: . * ಕಿರಿಯ ಸಹಾಯಕರು : 30350-58259 * ಐಟಿ ಸೂಪರ್ ವೈಸರ್ ಮತ್ತು ಕಂಪ್ಯೂಟರಿನ ಎನಾಲಿಸ್ಟ್: 33450-62600 * ಅಟೆಂಡರ್ : 23500-47650
for official notification

Comments