Loading..!

ಯಾದಗಿರಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: PUC SSLC
Published by: Yallamma G | Date:May 31, 2025
not found

ಯಾದಗಿರಿ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 21 ಇನ್ಸೆಕ್ಟ್ ಕಲೆಕ್ಟರ್ ಮತ್ತು ವಾಲಂಟೀರ್ಸ್ ಹುದ್ದೆಗಳನ್ನು ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಸಲ್ಲಿಸಬಹುದಾಗಿದೆ. 


ಹುದ್ದೆಗಳ ವಿವರ : 
ಇನ್ಸೆಕ್ಟ್ ಕಲೆಕ್ಟರ್ : 1 Rs.15114/- Per Month
ವಾಲಂಟೀರ್ಸ್ : 20


ವೇತನ : 
Insect Collector ಹುದ್ದೆಗಳಿಗೆ : Rs.15114/- Per Month
Volunteers ಹುದ್ದೆಗಳಿಗೆ : Rs.400/- Per Day 


ಆಯ್ಕೆ ವಿಧಾನ :
ನೇರ ಸಂದರ್ಶನ 


ಸಂದರ್ಶನದ ವಿವರ : 
ಸಂದರ್ಶನ ನಡೆಯುವ ದಿನಾಂಕ : 
Insect Collector : 09/06/2025
Volunteers : 04/06/2025
ಸಂದರ್ಶನ ನಡೆಯುವ ಸ್ಥಳ : District Health and Family Welfare Officers’ Hall, Yadgir, Karnataka. ಬೆಳ್ಳಿಗೆ 10:00 ರಿಂದ ಸಂಜೆ 05:00 ವರೆಗೆ ಸಂದರ್ಶನ ನಡೆಯಲಿದೆ.  


ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ SSLC, PUC ವಿದ್ಯಾರ್ಹತೆಯನ್ನು ಹೊಂದಿರಬೇಕು.


ವಯೋಮಿತಿ : ಗರಿಷ್ಠ 40 ವರ್ಷ. 

Comments