Loading..!

🏥 ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯ ಭರ್ಜರಿ ನೇಮಕಾತಿ – ಕೂಡಲೇ ಅರ್ಜಿ ಹಾಕಿ|ಸರ್ಕಾರಿ ಉದ್ಯೋಗದ ಸುವರ್ಣಾವಕಾಶ!
Tags: Degree
Published by: Yallamma G | Date:Nov. 7, 2025
not found

              🏥 ಕೊಪ್ಪಳ ಜಿಲ್ಲೆಯ ಆರೋಗ್ಯ ಇಲಾಖೆಯ ಈ ನೇಮಕಾತಿ ಅವಕಾಶ ನಿಮ್ಮ ಕ್ಯಾರಿಯರ್‌ಗೆ ಹೊಸ ದಿಕ್ಕು ಕೊಡುವ ಚಿನ್ನದ ಅವಕಾಶ. ಅರ್ಹತಾ ಮಾಪದಂಡಗಳನ್ನು ಚೆನ್ನಾಗಿ ತಿಳಿದುಕೊಂಡು, ಅರ್ಜಿ ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸಿ, ಮುಖ್ಯ ದಿನಾಂಕಗಳನ್ನು ಮರೆಯದೆ ಇರಿ. ಈ ಉದ್ಯೋಗವು ನಿಮಗೆ ಉತ್ತಮ ಸಂಬಳ, ಸ್ಥಿರ ಆದಾಯ ಮತ್ತು ಭವಿಷ್ಯದಲ್ಲಿ ಮುನ್ನಡೆಯುವ ಅನೇಕ ಅವಕಾಶಗಳನ್ನು ನೀಡುತ್ತದೆ.


                       2025-26ನೇ ಸಾಲಿನಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಕೊಪ್ಪಳ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದಲ್ಲಿ ಖಾಲಿ ಇರುವ 14 ನರ್ಸಿಂಗ್ ಅಧಿಕಾರಿ, ಕಿರಿಯ ಪ್ರಯೋಗ ಶಾಲಾ ತಂತ್ರಜ್ಞ ಮತ್ತು ಔಷಧಿಕಾರರು ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ20 ನವೆಂಬರ್ 2025.    


                ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವುದು ಕೇವಲ ಉದ್ಯೋಗವಲ್ಲ, ಸಮಾಜ ಸೇವೆಯ ಒಂದು ಮಾರ್ಗ. ಈಗಲೇ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ. ಈ ಅವಕಾಶ ಕೈತಪ್ಪಿದರೆ ಮುಂದೆ ಪಶ್ಚಾತ್ತಾಪ ಬರಬಹುದು. ಯಶಸ್ಸಿಗೆ ಮೊದಲ ಹೆಜ್ಜೆ ಹಾಕುವ ಸಮಯ ಬಂದಿದೆ!


📌 ಕೋಲಾರ ಜಿಲ್ಲಾ ಆರೋಗ್ಯ ಇಲಾಖೆ ನೇಮಕಾತಿ 2025


ಒಟ್ಟು ಹುದ್ದೆ : 14
ನೇಮಕಾತಿ ಪ್ರಕಾರ : ಗುತ್ತಿಗೆ (Contract Basis)
ಉದ್ಯೋಗ ಸ್ಥಳ:  ಕೊಪ್ಪಳ – ಕರ್ನಾಟಕ
ಅಧಿಕೃತ ವೆಬ್‌ಸೈಟ್ : Koppal.nic.in
ಅರ್ಜಿ ಸಲ್ಲಿಸುವ ಬಗೆ:  ಆನ್ ಲೈನ್ 

Comments