Loading..!

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳಲ್ಲಿ ಸೇರ್ಪಡೆಗೊಳ್ಳಲು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Published by: Surekha Halli | Date:July 22, 2020
not found
ಕಿರು ಸೇವಾವಧಿ ನಿಯೋಜಿತ ಅಧಿಕಾರಿ ಭಾರತೀಯ ನಾಗರಿಕರಾದ ಪುರುಷ ಮತ್ತು ಮಹಿಳೆ ಇಬ್ಬರಿಂದಲೂ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ 2020 ರಲ್ಲಿ ಸಂದರ್ಶನ ನಡೆಸಲಾಗುವುದು.

- ಅರ್ಹತಾ ಷರತ್ತುಗಳು, ಅರ್ಜಿ ನಮೂನೆ ಇತ್ಯಾದಿಗಳಿಗಾಗಿ 18 ಜುಲೈ 2020 ರ ಉದ್ಯೋಗ ಸುದ್ದಿ / ರೋಜಗಾರ್ ಸಮಾಚಾರ ಸಂಚಿಕೆ ಮತ್ತು ಜಾಲತಾಣ ನೋಡಿ ಆನ್ ಲೈನ್ 18 ಜುಲೈ 2020 ರಿಂದ 16 ಆಗಸ್ಟ 2020 ರವರೆಗೆ ತೆರೆಯಲಾಗುತ್ತದೆ.
No. of posts:  300
Application Start Date:  July 18, 2020
Application End Date:  Aug. 16, 2020
Qualification: ಅರ್ಹತೆ : MBBS / PG ಡಿಪ್ಲೋಮಾ / PG ಪದವಿ
Age Limit: ವಯೋಮಿತಿ : 31 ನೇ ಡಿಸೆಂಬರ 2020 ಕ್ಕೆ 45 ವಯಸ್ಸಾಗಿರಬೇಕು.

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಈ ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
To Download official notification

Comments