Loading..!

ಶೀಘ್ರದಲ್ಲೇ ರಾಜ್ಯ ಪೊಲೀಸ್ ಇಲಾಖೆಯಿಂದ 2165 ಹುದ್ದೆಗಳ ಭರ್ಜರಿ ನೇಮಕಾತಿ! ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Yallamma G | Date:June 14, 2025
Image not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2025-26 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಗಳಲ್ಲಿ(KSRP) ಖಾಲಿ ಇರುವ2165 ಹುದ್ದೆಗಳನ್ನು ನೇಮಕಮಾಡಿಕೊಳ್ಳಲು ಶೀಘ್ರದಲ್ಲಿಯೇ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.  ಪೊಲೀಸ್ ಹುದ್ದೆ ಆಕಾಂಕ್ಷಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಯಶಸ್ವಿಯಾಗಿ...


ಹುದ್ದೆಗಳ ವಿವರ : 2165
* Special RPC (Male) Residual Parent Cadre Vacancy Details : 1426
1st Battalion, Bangalore 149
2nd Battalion, Belgaum 175
3rd Battalion, Bangalore 110
4th Battalion, Bangalore 141
5th Battalion, Mysuru 159
7th Battalion, Mangaluru 254
8th Battalion, Shivamogga 146
9th Battalion, Bangalore 77
10th Battalion, Shiggavi 11
11th Battalion, Hassan 102
12th Battalion, Tumakuru 102


* Special RPC (Female) Residual Parent Cadre Vacancy Details : 74
2nd Battalion, Belagavi 15
4th Battalion, Bangalore 31
5th Battalion, Mysuru 28


* Special RPC (Male) Kalyana Karnataka Cadre Vacancy Details : 372
Force Name No of Posts
1st Battalion, Bengaluru 44
3rd Battalion, Bengaluru 43
4th Battalion, Bengaluru 44
6th Battalion, Kalaburagi 202
9th Battalion, Bengaluru 39


Special RPC (Female) Kalyana Karnataka Cadre Vacancy Details : 73
4th Battalion, Bengaluru 12
6th Battalion, Kalaburagi 61


Special RPC Kalyana Karnataka Indian Reserve Force, Munirabad Batch Vacancy Details
Indian Reserve Force, Munirabad 220

Comments