Loading..!

KPSC ಯಿಂದ ಗ್ರೂಪ್ ಸಿ ಟೆಕ್ನಿಕಲ್ ಹುದ್ದೆಗಳ ಪರಿಷ್ಕೃತ ಕೀ ಉತ್ತರಗಳು ಪ್ರಕಟ
| Date:Feb. 21, 2019
not found
ದಿನಾಂಕ 24-09-2018 ರಿಂದ 05-10-2018 ರವರೆಗೆ ನಡೆದ ತಾಂತ್ರಿಕ ಗ್ರೂಪ್ ಸಿ (ಪದವಿ ಹಾಗೂ ಪದವಿ ಕೆಳಮಟ್ಟ) ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆ-I (294 & 306) ಮತ್ತು ನಿರ್ದಿಷ್ಟ ಪತ್ರಿಕೆ-2 (301, 302, 303, 304, 305, 295, 296, 297, 298, 299, 300)) ಸಂಬಂಧಿಸಿದ ಕೀ ಉತ್ತರಗಳನ್ನು ದಿನಾಂಕ 29 10 2018 ರಂದು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಕೀ ಉತ್ತರಗಳಿಗೆ ಸಲ್ಲಿಸಿರುವ ಆಕ್ಷೇಪಣೆಗಳಿಗೆ ವಿಷಯ ತಜ್ಞರುಗಳಿಂದ ಅಭಿಪ್ರಾಯಗಳನ್ನು ಪಡೆಯಲಾಗಿದ್ದು ಅವರ ಅವರುಗಳ ಅಭಿಪ್ರಾಯದಂತೆ ಪರೀಕ್ಷೆಯ ಪರಿಷ್ಕೃತ ಕೀ ಉತ್ತರಗಳನ್ನು ಕೆಪಿಎಸ್'ಸಿ(KPSC) ಪ್ರಕಟಿಸಿದೆ.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ವಿವಿಧ ವಿಜ್ಞಾನ ಮತ್ತು ಭೂಗೋಳಶಾಸ್ತ್ರದ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments

Feb. 25, 2019, 8:11 p.m.