KPSC ಪರೀಕ್ಷೆಗೆ ಸಿದ್ಧವಾಗುತ್ತಿರುವ ಅಭ್ಯರ್ಥಿಗಳೇ, ನೀವು ಇತ್ತೀಚಿಗೆ ಅಂದರೆ ದಿನಾಂಕ 16-03-2025 ರಂದು ನಡೆದ ವಿವಿದ ಇಲಾಖೆಗಳಲ್ಲಿ ಖಾಲಿ ಇರುವ ಪದವಿ ಪೂರ್ವ ವಿದ್ಯಾರ್ಹತೆಯ ಗ್ರೂಪ್ ಸಿ ಹುದ್ದೆಗಳ ನೇಮಕಾತಿ ಪರೀಕ್ಷಾ ಪರಿಷ್ಕೃತ ಕೀ ಉತ್ತರಗಳು ಇದೀಗ ಪ್ರಕಟಗೊಂಡಿವೆ, ನಿಮ್ಮ ಪ್ರಶ್ನೆ ಪತ್ರಿಕೆಗಳಲ್ಲಿ ಎಷ್ಟು ಸರಿ ಉತ್ತರಗಳಿವೆ ಎಂದು ಎಣಿಸುತ್ತಿದ್ದೀರಾ? ಕರ್ನಾಟಕ ಲೋಕಸೇವಾ ಆಯೋಗದ ಪರಿಷ್ಕೃತ ಕೀ ಉತ್ತರಗಳು ಒಮ್ಮೆ ಪರಿಶೀಲಿಸಿ.
ಈ ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆ-1 (ವಿಷಯ ಸಂಕೇತ-640) ಮತ್ತು ಪತ್ರಿಕೆ-2 (ವಿಷಯ ಸಂಕೇತ-641)ರ ಕೀ-ಉತ್ತರಗಳನ್ನು ದಿ: 22-05-2025 ರಂದು ಪ್ರಕಟಿಸಿ, ಅಭ್ಯರ್ಥಿಗಳು ಕೀ-ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ದಿ: 29-05-2025 ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.
ಅದರಂತೆ, ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ಆಕ್ಷೇಪಣೆಗಳನ್ನು ಪರಿಶೀಲಿಸಲಾಗಿ, ಸಾಮಾನ್ಯ ಜ್ಞಾನ ಪತ್ರಿಕೆ-1 (ವಿಷಯ ಸಂಕೇತ-640) ಮತ್ತು ಪತ್ರಿಕೆ-2 (ವಿಷಯ ಸಂಕೇತ-641)ಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಪರಿಷ್ಕೃತಗೊಳ್ಳುತ್ತಿರುವ ಕೀ-ಉತ್ತರಗಳ ವಿವರಗಳು ಈ ಕೆಳಗೆ ನೀಡಿರುವ ಲಿಂಕ್ ನಲ್ಲಿ ನೀಡಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ ಪರಿಷ್ಕೃತ ಕೀ ಉತ್ತರಗಳು,
ಕೆಪಿಎಸ್ಸಿ ಪರೀಕ್ಷೆ ಕೀ ಉತ್ತರಗಳು,
ಲೋಕಸೇವಾ ಆಯೋಗದ ಹೊಸ ಕೀ ಉತ್ತರಗಳು ಡೌನ್ಲೋಡ್,
ಕೆಪಿಎಸ್ಸಿ ಕೀ ಉತ್ತರಗಳ ಪ್ರಕಟಣೆ,
ಕೆಪಿಎಸ್ಸಿ ಉತ್ತರ ಪಟ್ಟಿ ಪರಿಷ್ಕರಣೆ,
ಕರ್ನಾಟಕ ಪರೀಕ್ಷೆ ಕೀ ಉತ್ತರಗಳು ಹೇಗೆ ಬಳಸಬೇಕು,
ಕರ್ನಾಟಕ ಲೋಕಸೇವಾ ತಯಾರಿ ಮಾರ್ಗದರ್ಶಿ,
ಪರಿಷ್ಕೃತ ಕೀ ಉತ್ತರಗಳ ವಿಶೇಷತೆಗಳು,
ಕೆಪಿಎಸ್ಸಿ ಪರೀಕ್ಷೆ ತಯಾರಿ ಸಲಹೆಗಳು,
ಲೋಕಸೇವಾ ಆಯೋಗ ಹೊಸ ಪ್ರಕಟಣೆಗಳು
ಕೆಪಿಎಸ್ಸಿ ಪರೀಕ್ಷೆ ಕೀ ಉತ್ತರಗಳು,
ಲೋಕಸೇವಾ ಆಯೋಗದ ಹೊಸ ಕೀ ಉತ್ತರಗಳು ಡೌನ್ಲೋಡ್,
ಕೆಪಿಎಸ್ಸಿ ಕೀ ಉತ್ತರಗಳ ಪ್ರಕಟಣೆ,
ಕೆಪಿಎಸ್ಸಿ ಉತ್ತರ ಪಟ್ಟಿ ಪರಿಷ್ಕರಣೆ,
ಕರ್ನಾಟಕ ಪರೀಕ್ಷೆ ಕೀ ಉತ್ತರಗಳು ಹೇಗೆ ಬಳಸಬೇಕು,
ಕರ್ನಾಟಕ ಲೋಕಸೇವಾ ತಯಾರಿ ಮಾರ್ಗದರ್ಶಿ,
ಪರಿಷ್ಕೃತ ಕೀ ಉತ್ತರಗಳ ವಿಶೇಷತೆಗಳು,
ಕೆಪಿಎಸ್ಸಿ ಪರೀಕ್ಷೆ ತಯಾರಿ ಸಲಹೆಗಳು,
ಲೋಕಸೇವಾ ಆಯೋಗ ಹೊಸ ಪ್ರಕಟಣೆಗಳು
Comments