Loading..!

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Yallamma G | Date:July 31, 2025
Image not found

ಕೇಂದ್ರ ಸರ್ಕಾರದ ನೇಮಕಾತಿಗೆ ಆಸಕ್ತರಾದ ಅಭ್ಯರ್ಥಿಗಳಿಗಾಗಿ ಮಹತ್ವದ ಅವಕಾಶ ಹಿಂದೂಸ್ತಾನ್ ಏರೋನಾಟಿಕ್ಸ್ (HAL) 04 ಆಡಳಿತ ಅಧಿಕಾರಿ, ತಾಂತ್ರಿಕ ಟ್ರೇಡ್ಸ್‌ಮನ್, ಅಕೌಂಟ್ಸ್ ಸಹಾಯಕ  ಮತ್ತು ವಾಣಿಜ್ಯ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ HAL ವೆಬ್‌ಸೈಟ್ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಫ್‌ಲೈನ್ ಅರ್ಜಿಯು 29-07-2025 ರಂದು ಪ್ರಾರಂಭವಾಗುತ್ತದೆ ಮತ್ತು 16-08-2025 ರಂದು ಮುಕ್ತಾಯಗೊಳ್ಳುತ್ತದೆ. 


ಹುದ್ದೆಗಳ ವಿವರ : 4
Administrative Officer : 1
Technical Tradesman : 1
Accounts Assistant Assistant : 1
Stores Clerical/Commercial Assistant : 1


ವಿದ್ಯಾರ್ಹತೆ : 
Administrative Officer : Degree, MBA, M.A, MSW, Post Graduation
Technical Tradesman : Diploma
Accounts Assistant Assistant : B.Com
Stores Clerical/Commercial Assistant : B.A, B.Com, B.Sc, BBA, BBM, BCA, BSW


ಅರ್ಜಿ ಶುಲ್ಕ : 
SC/ST/PWBD ಅಭ್ಯರ್ಥಿಗಳು, HAL ನ ಮಾಜಿ ಅಪ್ರೆಂಟಿಸ್‌ಗಳು: ಅರ್ಜಿ ಶುಲ್ಕ ಇರುವುದಿಲ್ಲ 
- ಆಡಳಿತಾಧಿಕಾರಿ ಹುದ್ದೆಗೆ:
ಇತರೆ ಎಲ್ಲಾ ಅಭ್ಯರ್ಥಿಗಳು: ರೂ.500/-
- ತಾಂತ್ರಿಕ ಟ್ರೇಡ್ಸ್‌ಮನ್ ಹುದ್ದೆಗೆ:
ಇತರೆ ಎಲ್ಲಾ ಅಭ್ಯರ್ಥಿಗಳು: ರೂ.200/-


ವಯಸ್ಸಿನ ಮಿತಿ : 
ಗರಿಷ್ಠ ವಯಸ್ಸಿನ ಮಿತಿ: 35 ವರ್ಷಗಳನ್ನು ಮೀರಬಾರದು
ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.


ಸಂಬಳ : 
Administrative Officer : Rs.84280/-
Technical Tradesman : Rs.46161/-
Accounts Assistant Assistant ಮತ್ತು Stores Clerical/Commercial Assistant : Rs.22000/-


ಅರ್ಜಿ ಸಲ್ಲಿಸುವ ವಿಳಾಸ : 
Deputy General Manager (HR), Helicopter Division, Hindustan Aeronautics Limited, P.B. No. – 1790, Vimanapura Post, Bangalore – 560017 


ಪ್ರಮುಖ ದಿನಾಂಕಗಳು : 
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 29-07-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-08-2025

Comments