Loading..!

ನವೋದಯ ಸಕ್ಸಸ್ ಗೈಡ್ | Navodaya Success Guide By ವಿ. ಚನ್ನಕೇಶವಮೂರ್ತಿ | Latest Edition
ವಿ. ಚನ್ನಕೇಶವಮೂರ್ತಿ | ಸವಿತ ಪ್ರಕಾಶನ | Kannada
Description: ನವೋದಯ ಸಕ್ಸಸ್ ಗೈಡ್ ಈ ಪುಸ್ತಕವು ಲೇಖಕರಾದ ವಿ. ಚನ್ನಕೇಶವಮೂರ್ತಿ ಅವರಿಂದ ರಚಿತವಾಗಿದೆ ಹಾಗೂ ಇದು ಜವಾಹರ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷಾ ಮಾರ್ಗದರ್ಶಿ ಪುಸ್ತಕವಾಗಿದೆ.
ಈ ಪುಸ್ತಕದ ವಿಶೇಷತೆಗಳು ಮೆಂಟಲ್ ಎಬಿಲಿಟಿ 2000 ಪ್ರಶ್ನೆಗಳು, ಗಣಿತ ಘಟಕ ಪರೀಕ್ಷೆಗಳು, ಅಭ್ಯಾಸ ಪ್ರಶ್ನೆ ಪತ್ರಿಕೆಗಳ ವಿವರಣೆ, ಭಾಷೆ -80 ಗದ್ಯಭಾಗಗಳು, ಘಟಕವಾರು ಹಳೆಯ ಪ್ರಶ್ನೆ ಪತ್ರಿಕೆಗಳು, ವಿಶ್ಲೇಷಣೆ ಮತ್ತು ಬಿಡುಸುವಿಕೆ ವಿಧಾನಗಳನ್ನೂ ಒಳಗೊಂಡಿದೆ.
₹387.00 (₹430.00) 10% off
Only 1 item remaining