Back
ಚಿಗುರು ಬ್ರಹ್ಮಾಸ್ತ್ರ | ಸಂವಿಧಾನ ಭೂಗೋಳಶಾಸ್ತ್ರ ಅರ್ಥಶಾಸ್ತ್ರ ವಿಜ್ಞಾನ, ಇತಿಹಾಸ, ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ| Chiguru Bramhastra Question Bank Books 8 BOOKS | 15% Mega Discount
| Book name | ಚಿಗುರು ಬ್ರಹ್ಮಾಸ್ತ್ರ | ಸಂವಿಧಾನ ಭೂಗೋಳಶಾಸ್ತ್ರ ಅರ್ಥಶಾಸ್ತ್ರ ವಿಜ್ಞಾನ, ಇತಿಹಾಸ, ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಪರಿಸರ ಅಧ್ಯಯನ| Chiguru Bramhastra Question Bank Books 8 BOOKS | 15% Mega Discount |
| Author | BabuReddy PSI |
| Publisher | Chiguru Book Publications |
| Language | Kannada |
| Stocks left | In Stock |
| Description | ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಸಂವಿಧಾನ, ವಿಜ್ಞಾನ, ಅರ್ಥಶಾಸ್ತ್ರ ಹಾಗೂ ಭೂಗೋಳಶಾಸ್ತ್ರ ವಿಷಯಗಳ ಪುಸ್ತಕಗಳು ಲಭ್ಯವಿದ್ದು, ಈ ಪುಸ್ತಕಗಳಲ್ಲಿ 1991 ರಿಂದ 2025ರ ವರೆಗೆ ನಡೆಸಲಾದ ಒಟ್ಟು 380ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. ಈ ಪುಸ್ತಕಗಳು KPSC/KSP/KEA/UPSC ಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. ಈ ಪುಸ್ತಕಗಳನ್ನು ಭರ್ಜರಿ 15 ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. |
| Price | ₹2023.00 |
Recent reviews
Wings Of Fire Apj
Aug. 4, 2023Don't buy waste of money.
Jayashankar Tn
July 23, 2023ಸೂಪರ್ ಬುಕ್
Ravi
July 7, 2023ಪಿನ್ ಕೋಡ್ 585355 ಯಾದಗಿರಿ ವಡಗೇರಾ ತಾಲೂಕು ಮರಿಯಮ್ಮ ಟೆಂಪಲ್ ಡಾ. ಬಿಆರ್ ಅಂಬೇಡ್ಕರ್ ನಗರ
Nithin Nithin
July 7, 2023GPSTR ಸಮಾಜ ವಿಜ್ಞಾನ ಮತ್ತು ವಿಜ್ಞಾನ (6-8)- ರುಕ್ಮಿಣಿ ಎಂ.ವಿ by ರುಕ್ಮಿಣಿ ಎಂ.ವಿ., Rukmini Prakashana, Mysore
₹367.00 ₹475.00 23% off
(1)ETHICS , INTEGRITY AND APTITUDE by M Karthikeyan, Mc Graw Hill
₹489.00 ₹575.00 15% off



