Loading..!

ಸಮಗ್ರ ಪ್ರಪಂಚದ ಇತಿಹಾಸ -ಕೆಎನ್ಎ ಸಪ್ನಾ
ಕೆಎನ್ಎ | ಸಪ್ನಾ ಬುಕ್ ಹೌಸ್ | Kannada
Description:
ಸಮಗ್ರ ಪ್ರಪಂಚದ ಇತಿಹಾಸ -ಕೆಎನ್ಎ ಸಪ್ನಾ 
ಈ ಪುಸ್ತಕವು ಹೆಸರಾಂತ ಲೇಖಕರಾದ ಕೆಎನ್ಎ  ರವರಿಂದ ವಿರಚಿತವಾದ ಪುಸ್ತಕವಾಗಿದ್ದು, ಈ ಪುಸ್ತಕವು ಪ್ರಾರಂಭ ಇತಿಹಾಸದಿಂದ ಕ್ರಿ.ಶ 2015 ರ ವರೆಗೆಗಿನ ಸಮಗ್ರ ಪ್ರಪಂಚದ ಇತಿಹಾಸದ ಮಾಹಿತಿಯನ್ನು ಒಳಗೊಂಡಿದ್ದು, ಜೊತೆಗೆ IAS, KAS, KES, UGC, NET, SLET, PUL, B Ed, FDA, SDA, PDO ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ. UPSC KPSC UGC ಗಳ ಪಠ್ಯಕ್ರಮವಾದಾರಿತ ಹೊತ್ತಿಗೆಯಾಗಿದೆ.
ಸಪ್ನಾ ಬುಕ್ ಹೌಸ್ 
₹1299.00 (₹1500.00) 14% off
Only 1 item remaining
Recent reviews

User

May 11, 2024

Good