Back
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ - VRS
| Book name | ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ - VRS |
| Author | ಡಾ.ವೆಂಕಟರಮಣಸ್ವಾಮಿ.ಎಸ್.ವಿ. |
| Publisher | ಭಾನು ಪಬ್ಲಿಕೇಷನ್ |
| Language | Kannada |
| Stocks left | Only 2 items remaining |
| Description | ಡಾ ವೆಂಕಟರಮಣಸ್ವಾಮಿ ಎಸ್ ವಿ ಇವರು ಬರೆದಿರುವ "ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ" ಪುಸ್ತಕವು UPSC ಮತ್ತು KPSC ಪ್ರಶ್ನೆಪತ್ರಿಕೆಗಳನ್ನು ಹಾಗೂ ವಿವಿಧ Apps, ಜಾಲತಾಣಗಳು NCERT, DSERT ಪುಸ್ತಕಗಳ ಆಧಾರದ ಮೇಲೆ ರಚಿಸಲಾಗಿದೆ. ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜ್ಞಾನ ಮತ್ತು ತಂತ್ರಜ್ಞಾನ ಘಟಕವಾರು ಪ್ರಶ್ನೋತ್ತರಗಳನ್ನು ಈ ಪುಸ್ತಕವು ಒಳಗೊಂಡಿದ್ದು, IAS KAS PSI KES BEd DEd FDA SDA PC ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ. ಈ ಪುಸ್ತಕದ ಒಟ್ಟು 4500ಕ್ಕೂ ಅಧಿಕ ವಸ್ತುನಿಷ್ಠ ವಿಜ್ಞಾನ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಪ್ರಸ್ತುತ ಎರಡನೇ ಮರು ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿರುತ್ತದೆ. |
| Number of pages | 244 |
| Price | ₹247.00 |
Recent reviews
Madhusudana B K
April 22, 2025Channu B
Jan. 12, 2023Good book
Kiran I Bidarakatti
Dec. 31, 2022Basavaraja M.C
Oct. 3, 2022Good book in science

SAINIK ಮಾರ್ಗದರ್ಶಿ | M B SIDDARADDI | VIDYASPOORTI PRAKASHANA by M B Siddaraddi, VIDYASPOORTI PRAKASHANA
₹448.00 ₹499.00 11% off
(1)ಸಮಗ್ರ ಪ್ರಪಂಚದ ಇತಿಹಾಸ -ಕೆಎನ್ಎ ಸಪ್ನಾ by ಕೆಎನ್ಎ, ಸಪ್ನಾ ಬುಕ್ ಹೌಸ್
₹1299.00 ₹1500.00 14% off
(1)
