Loading..!

ವಿಜ್ಞಾನ ಸಂಜೀವಿನಿ| Vijnana Sanjeevini | ಮಂಜುಳಾ ಡಿ.
ಮಂಜುಳಾ ಡಿ. | ಬೆಸ್ಟ್ ಪಬ್ಲಿಕೇಷನ್ | Kannada
Description:
ವಿಜ್ಞಾನ ಸಂಜೀವಿನಿ| Vijnana Sanjeevini | ಮಂಜುಳಾ ಡಿ.
ಈ ಪುಸ್ತಕವು ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಪರಿಸರ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಅನ್ವಯಿಕ ವಿಜ್ಞಾನ ವಿಷಯ ವಸ್ತುವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು 6 ರಿಂದ 12 ನೇ ತರಗತಿಯ ಪಠ್ಯಕ್ರಮವನ್ನು ಹಾಗೂ TET, GPSTR, HSTR & K-SET ಪಠ್ಯಕ್ರಮವನ್ನು ಒಳಗೊಂಡಿದೆ. ಹಾಗೆಯೇಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಮುಖ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದು IAS KAS PSI PDO CET FDA SDA Police ಮತ್ತು RRB ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ. 
504 pages
₹400.00 (₹499.00) 20% off
Only 2 items remaining