ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ - ಸಪ್ನಾ
| ವಿ.ಸಿ.ರುದ್ರಾಣಿ & ಸಿ.ವಿ.ಜಯಣ್ಣ | Sapna Book House | Kannada |
| Description: ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ ಸಿಇಟಿ 1 ರಿಂದ 5 ನೇ ತರಗತಿ ಈ ಪುಸ್ತಕವನ್ನು ವಾಲ್ಮೀಕಿ ಆಶ್ರಮ ಶಾಲಾ ಶಿಕ್ಷಕರ ನೇಮಕಾತಿಗೆ 1 ರಿಂದ 5 ನೇ ತರಗತಿಗೆ ನೇಮಕಾತಿ ಬಯಸುವ ಶಿಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಸಿಇಟಿ ಪರೀಕ್ಷೆಗೆ ರಚಿಸಿದಂತಹ ಪುಸ್ತಕ ಇದಾಗಿದೆ. ಪುಸ್ತಕದಲ್ಲಿ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ಗಣಿತ, ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜವಿಜ್ಞಾನ), ಶಿಶು ಮನೋವಿಜ್ಞಾನ ಮತ್ತು ವಿಕಾಸ, ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. |
| 745 pages |
| ₹460.00 |
| Out of Stock |



