Loading..!

ಉಜ್ವಲ ಪ್ರಚಲಿತ ಘಟನೆಗಳು ನವೆಂಬರ್ 10-2022 ರಿಂದ ಜೂನ್ 10-2023ರ ವರೆಗಿನ ಪ್ರಚಲಿತ ಘಟನೆಗಳ ಕೈಪಿಡಿ - ಮಂಜುನಾಥ ಕೆ.ಯು
ಮಂಜುನಾಥ ಕೆ.ಯು | Ujwala Publication | Kannada
Description:

ಉಜ್ವಲ ಪ್ರಕಾಶನ ಇವರಿಂದ ನವೆಂಬರ್-10 2022 ರಿಂದ ಜೂನ್-10 2023 ವರೆಗಿನ ಪ್ರಚಲಿತ ಘಟನೆಗಳ ಕೈಪಿಡಿ ಬಿಡುಗಡೆಗೊಂಡಿದ್ದು, ಈ ಕೈಪಿಡಿಯಲ್ಲಿ ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಚಲಿತ, ವಿಜ್ಞಾನ ತಂತ್ರಜ್ಞಾನ, ಕ್ರೀಡಾ ಪ್ರಚಲಿತ, ಯೋಜನೆಗಳು, ಪ್ರಮುಖ ದಿನಾಚರಣೆಗಳು, ಆರ್ಥಿಕ ಪ್ರಚಲಿತ, ಪ್ರಶಸ್ತಿಗಳು, ಪರಿಸರ ಮತ್ತು ಭೂಗೋಳ ಪ್ರಚಲಿತ, ಸುದ್ದಿಯಲ್ಲಿರುವ ಸ್ಥಳಗಳು, ಸೇರಿದಂತೆ ಇನ್ನಿತರ ಪ್ರಚಲಿತ ಘಟನೆಗಳ ವಿವರಣೆಯನ್ನು ಒಳಗೊಂಡಿದ್ದು.
ಶೀಘ್ರದಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಪ್ರಚಲಿತ ಘಟನೆಗಳ ಕೈಪಿಡಿಯಾಗಿದೆ. 
ಪುಸ್ತಕವನ್ನು ಭರ್ಜರಿ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ

288 pages
₹129.00 (₹255.00) 50% off
Only 2 items remaining
Recent reviews

Manjunatha C

July 27, 2023

Good

Mayur Chogala

June 24, 2023

Order madidu bega kalasari sir or madam