Loading..!

ಉಜ್ವಲ IAS ಪೂರ್ವಭಾವಿ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳ ಕೈಪಿಡಿ
Manjunath KU | Ujwala Academy | Kannada
Description: ಉಜ್ವಲ ಅಕಾಡೆಮಿಯಿಂದ ಹೊರತರಲಾಗಿರುವ ಉಜ್ವಲ IAS 2011-2024 ಪೂರ್ವಭಾವಿ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳ ಕೈಪಿಡಿ ಪುಸ್ತಕವು ಕಳೆದ 2011 ರಿಂದ 2024 ರವರೆಗಿನ UPSC ಪೂರ್ವಭಾವಿ ಪರೀಕ್ಷೆಯ ಹಳೆಯ ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನೊಳಗೊಂಡಿದ್ದು, UPSC KPSC ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ಉತ್ತಮ ಪುಸ್ತಕವಾಗಿರಲಿದೆ.
324 pages
₹240.00 (₹320.00) 25% off
Only 2 items remaining