Loading..!

ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು| ಎನ್.ಪಿ. ಶಂಕರನಾರಾಯಣ ರಾವ್| 17 th Edition
ಎನ್.ಪಿ. ಶಂಕರನಾರಾಯಣ ರಾವ್ | ನವಕರ್ನಾಟಕ ಪ್ರಕಾಶನ | Kannada
Description:
ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು| ಎನ್.ಪಿ. ಶಂಕರನಾರಾಯಣ ರಾವ್| 17 th Edition 
ಈ ಪುಸ್ತಕವು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ಇದಾಗಿದ್ದು, ಇದರಲ್ಲಿ ರಾಷ್ಟೀಯ ಚಳುವಳಿಯ ಸಮಗ್ರ ಪರಿಚಯವನ್ನು ಹೊಂದಿದೆ. ರಾಜ್ಯ ಕಟ್ಟಿದ ವ್ಯಾಪಾರಿಗಳು, ಜನಾಂದೋಲನ ಪೀಠಿಕೆ, ಗಾಂಧೀಯುಗ, ಸಮಾಜವಾದಿ ಚಳುವಳಿಗಳು, ಕಾರ್ಮಿಕ ಚಳುವಳಿಗಳು, ರೈತ ಆಂದೋಲನಗಳು, ಆದಿವಾಸಿ ದಂಗೆಗಳು, ಜಾತಿ ರಾಜಕೀಯದ ಸುಳಿ, 1857 ಮೊದಲ ಸವಾಲುಗಳು ಮತ್ತು ನವಜಾಗೃತಿಯ ಅ ಆ ಇ ಈ ಹೀಗೆ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಒಳಗೊಂಡಿರುವ ಕೃತಿಯಾಗಿದೆ. ನವಕರ್ನಾಟಕ ಪ್ರಕಾಶನ ಪಬ್ಲಿಕೇಷನ್ಸ್ 
 
488 pages
₹360.00 (₹450.00) 20% off
Only 1 item remaining