SSC MTS & ಹವಾಲ್ದಾರ್ | ಕನ್ನಡ ಆವೃತ್ತಿ | Sunstar ಮಾರ್ಗದರ್ಶಿ
| ನರಸಿಂಹರೆಡ್ಡಿ | SunStar Publisher | Kannada |
| Description: ಸನ್ ಸ್ಟಾರ್ ಪಬ್ಲಿಕೇಶನ್ ಅವರ SSC MTS ಮತ್ತು ಹವಾಲ್ದಾರ್ ಪುಸ್ತಕವು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು ಅಧಿಸೂಚಿಸಿದ MTS ಮತ್ತು ಹವಾಲ್ದಾರ ಹುದ್ದೆಗಳ ತಯಾರಿಗಾಗಿ ಉಪಯುಕ್ತ ಕೈಪಿಡಿಯಾಗಿರುತ್ತದೆ. * ಈ ಪುಸ್ತಕವು ನೂತನ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗಿದ್ದು, ಪ್ರಥಮ ಬಾರಿಗೆ ಕನ್ನಡ ಭಾಷೆಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಕಾರಣ ಈ ಪುಸ್ತಕವನ್ನು ಕನ್ನಡ ಮಾಧ್ಯಮದಲ್ಲಿ ರಚಿಸಲಾಗಿರುತ್ತದೆ. * ಈ ಪುಸ್ತಕದಲ್ಲಿ ಗಣಿತ ಸಾಮರ್ಥ್ಯ, ತಾರ್ಕಿಕ ಸಾಮರ್ಥ್ಯ, ಸಾಮಾನ್ಯ ಇಂಗ್ಲಿಷ್ ಹಾಗೂ ಸಾಮಾನ್ಯ ಜ್ಞಾನ ವಿಷಯಗಳನ್ನು ಒಳಗೊಂಡಿದ್ದು ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಉತ್ತರಿಸಹಿತ ನೀಡಲಾಗಿರುತ್ತದೆ. |
| 582 pages |
| ₹399.00 |
| Only 4 items remaining |
Recent reviews
Nagamallesha V
March 10, 2023Book Paper not fix well some pager are not sticker proper maintain Quality and Proper checking make sure before sending to someone
Maningapp Jadiymmanvar Maningapp Jadiymmanvar
Feb. 28, 2023User
Feb. 28, 2023Gcxvbbbbbb
ಭಾಷಾಂತರ PSI Translation -ಅರವಿಂದ್ ಚೊಕ್ಕಾಡಿ -ಚಾಣಕ್ಯ ಪ್ರಕಾಶನ by ಅರವಿಂದ್ ಚೊಕ್ಕಾಡಿ, ಚಾಣಕ್ಯ ಪ್ರಕಾಶನ
₹128.00 ₹150.00 15% off
(1)
