SSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ | BSF NIA CISF ITBP SSB CRPF Assam Rifles | ಡೈಸ್ ಪಬ್ಲಿಕೇಷನ್
| K M Mulla | Dice Publication Dharwad | Kannada |
| Description: ತನ್ನ ವಿಶಿಷ್ಟ ಪ್ರಶ್ನಾಕೋಶ ಸರಣಿ ಪುಸ್ತಕಗಳಿಂದ ಸ್ಪರ್ಧಾರ್ಥಿಗಳ ಮನೆ ಮಾತಾಗಿರುವ Dice Publication ನಿಂದ ಇದೀಗ "SSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ" ಪುಸ್ತಕವು ಬಿಡುಗಡೆಗೊಂಡಿದ್ದು, ಪುಸ್ತಕವು BSF, NIA, CISF, ITBP, SSB, CRPF, Assam Rifles ನ ಸೇನಾ ಹುದ್ದೆಗಳ ನೇಮಕಾತಿಗಾಗಿ ಉಪಯುಕ್ತವಾಗಿದೆ. * ಪುಸ್ತಕವು ಗಣಿತ, ತಾರ್ಕಿಕ ಸಾಮರ್ಥ್ಯ, ಇಂಗ್ಲಿಷ್, ಸಾಮಾನ್ಯ ಜ್ಞಾನ ವಿಷಯಗಳ ಇತ್ತೀಚಿನ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. * ಇನ್ನು ಮುಂದೆ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿಯೂ ಕೂಡ ನಡೆಯುವದರಿಂದ ಕನ್ನಡಿಗರಿಗೆ ಉಪಯುಕ್ತವಾಗಿದೆ. * ಕೂಡಲೇ ಪುಸ್ತಕ ಖರೀದಿಸಿ ಉತ್ತಮ ತಯಾರಿ ನಡೆಸಿ. |
| 390 pages |
| ₹304.00 |
| In Stock |
Recent reviews
Basavaraj Halli
Dec. 5, 2023super book
Avi
Nov. 24, 2023ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success) by Sunstar, SunStar Publisher
₹575.00 ₹675.00 15% off
(1)ಕರ್ನಾಟಕ ಆರ್ಥಿಕ ಸಮೀಕ್ಷೆ ಮತ್ತು ಕರ್ನಾಟಕ ಆರ್ಥಿಕತೆ - ಗರಣಿ ಕೃಷ್ಣಮೂರ್ತಿ by ಗರಣಿ ಎನ್. ಕೃಷ್ಣಮೂರ್ತಿ, ಗರಣಿ ಪಬ್ಲಿಕೇಷನ್
₹220.00 ₹275.00 20% off
(2)ಭೂಗೋಳಶಾಸ್ತ್ರ - Revision Book Dice by K M Mulla, Dice Publication Dharwad
₹55.00 ₹70.00 22% off
(1)
