Back
ಸ್ಪರ್ಧಾ ಇತಿಹಾಸ ಪ್ರಶ್ನಾಕೋಶ - ರುದ್ರೇಶ್
Book name | ಸ್ಪರ್ಧಾ ಇತಿಹಾಸ ಪ್ರಶ್ನಾಕೋಶ - ರುದ್ರೇಶ್ |
Author | ರುದ್ರೇಶ್ |
Publisher | SunStar Publisher |
Language | Kannada |
Stocks left | Out of Stock |
Description | ಸ್ಪರ್ಧಾ ಇತಿಹಾಸ ಪ್ರಶ್ನಾಕೋಶ ಈ ಪುಸ್ತಕವು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ, ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆ ಮತ್ತು ಕೆ-ಸೆಟ್ / ಎನ್.ಇ.ಟಿ, ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿ ಇದಾಗಿದೆ ಈ ಪುಸ್ತಕದಲ್ಲಿ 2008, 2012 ಮತ್ತು 2018 ರಲ್ಲಿ ನಡೆದ ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳ ಪತ್ರಿಕೆ 1 ಮತ್ತು 2 ರ ಪ್ರಶ್ನೆ ಪತ್ರಿಕೆಗಳನ್ನು, 2016 ರಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು. 9 ವರ್ಷಗಳ ಕೆ-ಸೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಯುಜಿಸಿ ನಡೆಸುವ ಎನ್.ಇ.ಟಿ / ಜೆ.ಆರ್.ಎಫ್ ಪರೀಕ್ಷೆಯ 18 ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. |
Number of pages | 448 |
Price | ₹236.00 |

GK 2026 | Tarun Goyal | online by Tarun Goyal, Tarun Goyal
₹272.00 ₹320.00 15% off

FDA / SDA ಪ್ರಶ್ನಾ ಕೋಶ - Sunstar by Sunstar, SunStar Publisher
₹188.00 ₹250.00 25% off
(3)
ಐಎಎಸ್ ಐಚ್ಚಿಕ ಕನ್ನಡ ಮುಖ್ಯ ಪರೀಕ್ಷೆಯ ಕೈಪಿಡಿ ಪ-1 -ಪ್ರೊ. ಮಾಲಿ ಮುದ್ದಣ -ಸಪ್ನಾ by ಪ್ರೊ. ಮಾಲಿ ಮುದ್ದಣ, ಸಪ್ನಾ ಬುಕ್ ಹೌಸ್
₹296.00 ₹370.00 20% off
(1)