ಸ್ಪರ್ಧಾ ಅರಿವು (Spardha Arivu) ಮಾಸಪತ್ರಿಕೆ | ಜನವರಿ - 2026 ಸಂಚಿಕೆ
| Spardha Arivu | ಸೂರ್ಯ ಸೌಂದರ್ಯ ಪ್ರಕಾಶನ | Kannada |
| Description: ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ "ಸ್ಪರ್ಧಾ ಅರಿವು" ಮಾಸಪತ್ರಿಕೆಯ ಜನವರಿ-2026ರ ವಿಶೇಷ ಸಂಚಿಕೆ ಈಗ ಲಭ್ಯವಿದೆ. ಈ ಸಂಚಿಕೆಯು 2025ರ ಅಕ್ಟೋಬರ್ ತಿಂಗಳ ಪ್ರಮುಖ ವಿದ್ಯಮಾನಗಳು ಸೇರಿದಂತೆ ಇತ್ತೀಚಿನ ಎಲ್ಲಾ ಅಪ್‌ಡೇಟ್‌ಗಳನ್ನು ಒಳಗೊಂಡಿದ್ದು, ಅಭ್ಯರ್ಥಿಗಳಿಗೆ ಸಮಗ್ರ ಅಧ್ಯಯನ ಸಾಮಗ್ರಿಯಾಗಿ ಹೊರಬಂದಿದೆ. ಪುಸ್ತಕದ ಮುಖ್ಯಾಂಶಗಳು: 📌 ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ (KPSC, UPSC, KEA, PSI, PDO, Group-C , SSC ಮುಂತಾದ ಪರೀಕ್ಷೆಗಳ ತಯಾರಿಗಾಗಿ ಸಮಗ್ರ ಮಾಹಿತಿಯೊಂದಿಗೆ.) 📌 ಪ್ರಚಲಿತ ಘಟನೆಗಳು: ಕರ್ನಾಟಕ, ಭಾರತ ಮತ್ತು ಜಾಗತಿಕ ಸುದ್ದಿಗಳು ವಿಜ್ಞಾನ ಮತ್ತು ತಂತ್ರಜ್ಞಾನ, ಇತಿಹಾಸ, ಭೂಗೋಳ, ಆರ್ಥಿಕತೆ, ರಾಜ್ಯಶಾಸ್ತ್ರ ಮುಂತಾದ ಪ್ರಮುಖ ವಿಷಯಗಳ ವಿಶ್ಲೇಷಣೆ. ಈ ಪುಸ್ತಕವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಬಹುಮುಖ್ಯ ಪಠ್ಯಸಾಮಗ್ರಿಯಾಗಲಿದೆ. |
| 100 pages |
| ₹80.00 |
| In Stock |
Recent reviews
Raju Miragi
Oct. 28, 2025Worst don't by this book ಯಾಕಂದ್ರೆ ಹಳೆಯ ಮತ್ತು ಹರಿದು ಹೋದ ಪುಸ್ತಕವನ್ನು ಕಳಸಿದ್ದಾರೆ
K Kariyappa
April 1, 2025Madhusudana B K
March 28, 2025Santosh Madiwal
March 23, 2025ಸಮಗ್ರ ಸ್ಪರ್ಧಾ ವಿಜ್ಞಾನ - ಎಸ್ ವಿ ವೆಂಕಟರಮಣಸ್ವಾಮಿ (VRS) | 10th Edition by ಡಾ.ವೆಂಕಟರಮಣಸ್ವಾಮಿ.ಎಸ್.ವಿ., ಭಾನು ಪಬ್ಲಿಕೇಷನ್
₹399.00 ₹498.00 20% off
(14)ಕನ್ನಡ ಸಾಹಿತ್ಯ ಸಂಜೀವಿನಿ | Dr ಶಿವಶರಣಪ್ಪ ಮೋತಕಪಳ್ಳಿ by Dr ಶಿವಶರಣಪ್ಪ ಮೋತಕಪಳ್ಳಿ, ಮೋತಕಪಳ್ಳಿ ಪ್ರಕಾಶನ
₹399.00 ₹490.00 19% off


