Back
Reviews - ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ | ಸ್ಪರ್ಧಾ ಲೋಕ | ಪ್ರಶ್ನೋತ್ತರ ಮಾಲಿಕೆಗಳು
Author: ಭೀಮರೆಡ್ಡಿ ಎಸ್ ಮುದನೂರು
Publisher: ಸ್ಪರ್ಧಾ ಲೋಕ ಪಬ್ಲಿಕೇಷನ್ ಧಾರವಾಡ
Description: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕವು ಭೀಮರೆಡ್ಡಿ ಎಸ್ ಮೂದನೂರು ರವರಿಂದ ರಚಿತವಾದ ಪುಸ್ತಕವಾಗಿದೆ ಈ ಪ್ರಶ್ನೋತ್ತರ ಮಾಲಿಕೆಯು 1991 ರಿಂದ 2024 ರ ವರೆಗೆ ನಡೆದ KAS,FDA,SDA,PSI,PC,KPSC GROUP - C,GPSTR,HSTR,DEd ನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಜೊತೆಗೆ 186 ಉತ್ತರ ಸಹಿತ ಪ್ರಶ್ನೆ ಪತ್ರಿಕೆಗಳು ಹಾಗೂ 3000 ಅಧಿಕ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.