ಸಮಗ್ರ ಕನ್ನಡ ಸಾಹಿತ್ಯ ಕೈಪಿಡಿ - ಎಚ್. ಲೋಕೇಶ್ ಮಸವನಘಟ್ಟ
| ಎಚ್.ಲೋಕೇಶ್ ಮಸವನಘಟ್ಟ | ಎಲ್. ನಾಗೇಶ ಪ್ರಕಾಶನ | Kannada |
| Description: "ಸಮಗ್ರ ಕನ್ನಡ ಸಾಹಿತ್ಯ ಕೈಪಿಡಿ" ಪುಸ್ತಕವು ಎಚ್. ಲೋಕೇಶ್ ಮಸವನಘಟ್ಟರವರಿಂದ ರಚಿತವಾಗಿದ್ದು, ಈ ಪುಸ್ತಕವು ವ್ಯಾಕರಣ, ಭಾಷೆ, ಕನ್ನಡ ಸಾಹಿತ್ಯ ಚರಿತ್ರೆ, ಕಾವ್ಯ ಮೀಮಾಂಸೆ, ಅಲಂಕಾರ, ಛಂದಸ್ಸು, ಕವಿ ಕಾವ್ಯ ಪರಿಚಯ, ಶಾಸನ ಸಾಹಿತ್ಯ ಮತ್ತು ಕಾಗುಣಿತ ಸರಿ ರೂಪ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. ಇ ಪುಸ್ತಕವು IAS, KAS, KES, NET, K-SET, PDO, B.Ed, D.Ed, FDA, SDA, KPSC Group-C, ಉಪನ್ಯಾಸಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಹಾಗೂ ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಗಳನ್ನು ಬರೆಯಲು ಸಮಗ್ರ ಮಾಹಿತಿಯುಳ್ಳ ಉಪಯುಕ್ತವಾದ ಪುಸ್ತಕವಾಗಿದೆ. |
| 395 pages |
| ₹298.00 |
| Out of Stock |
ಸಹಕಾರಿ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ - ಲ. ರಾಘವೇಂದ್ರ by ಲ. ರಾಘವೇಂದ್ರ, ಶ್ರೀ ರಾಘವೇಂದ್ರ ಪ್ರಕಾಶನ
₹675.00 ₹750.00 10% off
(2)GPSTR ಸಮಾಜ ವಿಜ್ಞಾನ ಮತ್ತು ವಿಜ್ಞಾನ (6-8)- ರುಕ್ಮಿಣಿ ಎಂ.ವಿ by ರುಕ್ಮಿಣಿ ಎಂ.ವಿ., Rukmini Prakashana, Mysore
₹367.00 ₹475.00 23% off
(1)
