Back
ಸಾಮಾನ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಚಾಣಕ್ಯ ಪ್ರಕಾಶನ
Book name | ಸಾಮಾನ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಚಾಣಕ್ಯ ಪ್ರಕಾಶನ |
Author | ಶ್ರೀಶೈಲ ತೇಲಿ |
Publisher | ಚಾಣಕ್ಯ ಪ್ರಕಾಶನ |
Language | Kannada |
Stocks left | Out of Stck |
Description | ಸಾಮಾನ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಚಾಣಕ್ಯ ಪ್ರಕಾಶನ ಪುಸ್ತಕವು ಶ್ರೀಶೈಲ್ ತೇಲಿ ರವರಿಂದ ರಚಿತವಾಗಿರುವ ಪುಸ್ತಕವಾಗಿದೆ. ಈ ಪುಸ್ತಕವು ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ,ತಂತ್ರಜ್ಞಾನ, ಕಂಪ್ಯೂಟರ್, ಪರಿಸರ ಅಧ್ಯಯನ ಹಾಗೂ ಹಿಂದಿನ ವರ್ಷದ ಪ್ರಶನೆಪತ್ರಿಕೆಗಳು, ಟಿಪ್ಪಣಿ ಮತ್ತು ಚಿತ್ರಪಟಗಳನ್ನು ಸಹಿತ ಒಳಗೊಂಡಿದೆ. ಇದು IAS, KAS, PSI, B.Ed, D.Ed, FDA, SDA ಹಾಗೂ ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅತಿಯುಪಯುಕ್ತವಾದ ಪುಸ್ತಕವಾಗಿದೆ. |
Number of pages | 528 |
Price | ₹360.00 |

ರಿಚ್ ಡ್ಯಾಡ್ ಪೂರ್ ಡ್ಯಾಡ್ | ರಾಬರ್ಟ್ ಟಿ.ಕಿಯೋಸಾಕಿ by ರಾಬರ್ಟ್ ಟಿ.ಕಿಯೋಸಾಕಿ, Manjulindia
₹480.00 ₹499.00 4% off
(1)
MR INET | INDIAN NAVY AGNIVEER | S K BOOKS by Ram Singh Yadav , Yajvender Yadav, S K BOOKS
₹136.00 ₹160.00 15% off