ಸಮಗ್ರ ಭೂಗೋಳಶಾಸ್ತ್ರ | ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ
| ತರುಣ್ ಕುಮಾರ್ ಆರ್ | ಕಲ್ಪತರು ಪ್ರಕಾಶನ | Kannada |
| Description: ಸಮಗ್ರ ಭೂಗೋಳಶಾಸ್ತ್ರ | ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ IAS IFS KAS PSI FDA SDA PDO ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭೂಗೋಳ ವಿಷಯದ ಸ್ಪರ್ಧಾತ್ಮಕ ಪುಸ್ತಕ, NCERT ಆಧಾರಿತ ಮೊದಲ ಭೂಗೋಳಶಾಸ್ತ್ರಪುಸ್ತಕ ಹಾಗೂ ಈ ಪುಸ್ತಕವನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದ್ದು ಪ್ರಾಕೃತಿಕ ಭೂಗೋಳ, ಪ್ರಪಂಚ ಭೂಗೋಳ, ಭಾರತ ಭೂಗೋಳ, ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯಗಳು, ಕರ್ನಾಟಕ ಭೂಗೋಳ, ಎಂಬ ವಿಷಯಗಳನ್ನೂ ಒಳಗೊಂಡಿದೆ. ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ. UPSC ಮತ್ತು KPSC ಯ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೂ ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಉಪಯುಕ್ತವಾದ ಹೊತ್ತಿಗೆಯಾಗಿದೆ. |
| 715 pages |
| ₹444.00 |
| In Stock |
Recent reviews
Shabareesh Ke
June 20, 2025Best' geography
User
July 22, 2024ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷಾ ಕೈಪಿಡಿ(Key to Success) by Sunstar, SunStar Publisher
₹573.00 ₹675.00 16% off
ಭೂಗೋಳ ಅಟ್ಲಾಸ್ - ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ by ತರುಣ್ ಕುಮಾರ್ ಆರ್, ಕಲ್ಪತರು ಪ್ರಕಾಶನ
₹296.00 ₹369.00 20% off
ಪೊಲೀಸ್ ಕಾನ್ ಸ್ಟೇಬಲ್ Q -Bank| ಸ್ಪರ್ಧಾ ಉನ್ನತಿ by Keshav .C, Unnati Prakashana
₹248.00 ₹330.00 25% off
RPF / RPSF ಪುರುಷ / ಮಹಿಳಾ ನೇಮಕಾತಿ ಪರೀಕ್ಷಾ ಕೈಪಿಡಿ| SUNSTAR by ಸನ್ ಸ್ಟಾರ್, ಸನ್ ಸ್ಟಾರ್ ಪಬ್ಲಿಕೇಷನ್ಸ್
₹420.00 ₹525.00 20% off
(1)
