Back
ಸಮಗ್ರ ಭಾರತದ ಇತಿಹಾಸ | Samagra Baratada Itihasa | ಚಂದ್ರು ಮೇದಾ | ಜ್ಞಾನ ಸುರಭಿ ಸರಣಿ
Book name | ಸಮಗ್ರ ಭಾರತದ ಇತಿಹಾಸ | Samagra Baratada Itihasa | ಚಂದ್ರು ಮೇದಾ | ಜ್ಞಾನ ಸುರಭಿ ಸರಣಿ |
Author | ಚಂದ್ರು ಮೇದಾ |
Publisher | ಕಲ್ಯಾಣಿ ಪ್ರಕಾಶನ, ರಾಯಚೂರು |
Language | Kannada |
Stocks left | In Stock |
Description | ಜ್ಞಾನ ಸುರಭಿ ಸರಣಿ-1 ರ "ಸಮಗ್ರ ಭಾರತದ ಇತಿಹಾಸ" ಪುಸ್ತಕವು ಶ್ರೀಯುತ ಚಂದ್ರು ಮೇದಾ ಇವರಿಂದ ರಚಿತವಾಗಿದ್ದು, ಈ ಪುಸ್ತಕವು ಪ್ರಾಚೀನ, ಮಧ್ಯಕಾಲೀನ, ಆಧುನಿಕ ಮತ್ತು ಕರ್ನಾಟಕ ಇತಿಹಾಸಗಳನ್ನು ಒಳಗೊಂಡಿರುತ್ತದೆ. ಈ ಪುಸ್ತಕದ ಇನ್ನೊಂದು ವಿಶೇಷವೆಂದರೆ DSERT NCERT IGNOU ಹಾಗೂ ತಮಿಳುನಾಡಿನ ಪಠ್ಯಪುಸ್ತಕಗಳ ಸಂಕ್ಷಿಪ್ತ ವಿವರಣೆ ಹೊಂದಿರುವ ಉಪಯುಕ್ತ ಇತಿಹಾಸ ಪುಸ್ತಕ ವಾಗಿರುತ್ತದೆ. ಈ ಪುಸ್ತಕವು KAS, Group-C , PDO, VAO, FDA, SDA, PSI, HSTR, TET, GPSTR, ಪೊಲೀಸ್, ಬ್ಯಾಂಕಿಂಗ್ ಹಾಗೂ ಕೇಂದ್ರ ಸರ್ಕಾರದ ನೇಮಕಾತಿಗಳ ತಯಾರಿಗಾಗಿ ಉಪಯುಕ್ತ ಪುಸ್ತಕವಾಗಿರುತ್ತದೆ. |
Number of pages | 554 |
Price | ₹385.00 |
Recent reviews
User
Nov. 30, 2024Manish Gn
Sept. 15, 2024Lokesha
July 22, 2024ಚವಹ
Rangaswamy S
June 17, 2024
ಪೊಲೀಸ್ ಕಾನ್ ಸ್ಟೇಬಲ್ ಪ್ರಶ್ನಾಕೋಶ | Dice Publication | KM Mulla by K M Mulla, Dice Publication Dharwad
₹96.00 ₹120.00 20% off
(5)
SOLUTION FOR BASIC FOUNDATION | ಬೇಸಿಕ್ ಫೌಂಡೇಶನ್ by M B Siddaraddi, VIDYASPOORTI PRAKASHAN
₹404.00 ₹449.00 11% off

ಭಾರತದ ಭೂಗೋಳಶಾಸ್ತ್ರ - ಡಾ ರಂಗನಾಥ by ಡಾ. ರಂಗನಾಥ, ವಿದ್ಯಾನಿಧಿ ಪ್ರಕಾಶನ
₹289.00 ₹310.00 7% off
(3)