Loading..!

Question & Answer ಸರಳ ವಿವರಣೆ ಕೈಪಿಡಿಗಳು -ಮಂಜುನಾಥ ಕೆ. ಯು
ಮಂಜುನಾಥ.ಕೆ.ಯು | ಉಜ್ವಲ ಅಕಾಡೆಮಿ ಪ್ರಕಾಶನ | Kannada
Description:
ಈ ಪುಸ್ತಕಗಳು ಉಜ್ವಲ ಅಕಾಡೆಮಿಯ ಮಂಜುನಾಥ ಕೆ. ಯು, ಅಶೋಕ ಹಂಜಗಿ ಮತ್ತು ಸಾವಿತ್ರಿ ಹಂಜಗಿ ರವರಿಂದ ರಚಿತವಾಗಿವೆ. ಇದರಲ್ಲಿ ಒಟ್ಟು 5 ಪುಸ್ತಕಗಳಿದ್ದು, ಅವುಗಳು ಭಾರತದ ಸಂವಿಧಾನ, ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಪುಸ್ತಕಗಳನ್ನು ಒಳಗೊಂಡಿದ್ದು, ಇದರಲ್ಲಿರುವ ಪ್ರತಿಯೊಂದು ಪುಸ್ತಕವು PC ಯಿಂದ ಹಿಡಿದು IAS ವರೆಗಿನ ಹಿಂದಿನ 150 ಕ್ಕೂ ಹೆಚ್ಚು ಪರೀಕ್ಷೆಗಳ 1800 ಕ್ಕೂ ಅಧಿಕ ಪ್ರಶ್ನೆಗಳ ವಿವರಣಾತ್ಮಕವಾದ ಉತ್ತರಗಳನ್ನು ಒಳಗೊಂಡಿರುವಂತಹ ಕೈಪಿಡಿಗಳಾಗಿವೆ. ಮತ್ತು 
ವಿಶೇಷವಾಗಿ ಸರಳ ವಿವರಣೆಯನ್ನು ಒಳಗೊಂಡಿರುವಂತಹ ಕೈಪಿಡಿಗಳಾಗಿವೆ.
 
₹675.00 (₹900.00) 25% off
In Stock