Loading..!

Back
Reviews - ಪೊಲೀಸ್ ಕಾನ್ ಸ್ಟೇಬಲ್ ವಿವರಣೆ ಸಹಿತ ಪ್ರಶ್ನೋತ್ತರ ಮಾಲಿಕೆ -2025 | 11th edition | KM Suresh | Spardha Vijeta (3.0)
Image not found
Author: K M Suresh
Publisher: Spardha Vijetha
Description: Buy Police Constable Question Bank by Spardha Vijetha KM Suresh Online :
"ಪೊಲೀಸ್ ಕಾನ್ ಸ್ಟೇಬಲ್ ವಿವರಣೆ ಸಹಿತ ಪ್ರಶ್ನೋತ್ತರ ಮಾಲಿಕೆ | KM Suresh | Spardha Vijeta"
 ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ವಿವರಣೆ ಸಹಿತ ಪ್ರಶ್ನೋತ್ತರ ಮಾಲಿಕೆ ಒಟ್ಟು 38 ಪ್ರಶ್ನೆಪತ್ರಿಕೆಗಳನ್ನೂ ಬಿಡಿಸಲಾಗಿದೆ, ಈ ಪುಸ್ತಕವು KSP ಯಿಂದ ಅದಿಸೂಚಿಸಲಾಗುವ CIVIL, CAR/DAR, KSRP, KSISF PC ಹುದ್ದೆಗಳ ಉತ್ತಮ ತಯಾರಿಗೆ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ. Spardh Vijetha ಸರಣಿಯ ಪುಸ್ತಕವಾಗಿದೆ.
* ಪರಿಷ್ಕೃತ 2025 ನೇ ಸಾಲಿನ 11ನೇ ಆವೃತ್ತಿಯಲ್ಲಿ ಇದೀಗ ಲಭ್ಯವಿದ್ದು, ಕೂಡಲೇ ನಿಮ್ಮ ಪ್ರತಿಯನ್ನು ಖರೀದಿಸಿ.

Srinivasa B

Aug. 4, 2020