Loading..!

ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾ ಮಾರ್ಗದರ್ಶಿ
ಸಿ.ಕೇಶವ | ಉನ್ನತಿ ಪ್ರಕಾಶನ | Kannada
Description: ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷಾ ಮಾರ್ಗದರ್ಶಿ ಪುಸ್ತಕವು ಸಿ.ಕೇಶವರವರಿಂದ ರಚಿತವಾಗಿದೆ. ಈ ಪುಸ್ತಕವು ಭಾರತದ ಸಂವಿಧಾನ, ಸಾಮಾನ್ಯ ವಿಜ್ಞಾನ, ಭಾರತದ ಭೂಗೋಳ, ಮೆಂಟಲ್ ಎಬಿಲಿಟಿ ಭಾರತದ ಅರ್ಥಶಾಸ್ತ್ರ, ಪ್ರಚಲಿತ ಘಟನೆಗಳು, ಭಾರತದ ಇತಿಹಾಸ ಹಾಗೂ ನೀತಿ ಶಿಕ್ಷಣ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಸಿವಿಲ್, ಕೆ.ಎಸ್.ಆರ್.ಪಿ, ರಿಸರ್ವ ಮತ್ತು ವೈರ್ ಲೆಸ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕವಾಗಿದೆ.
572 pages
₹232.00 (₹290.00) 20% off
Only 2 items remaining