Back
ಪ್ರಾಕೃತಿಕ ಭೂಗೋಳಶಾಸ್ತ್ರ ಪರಿಚಯ -ಡಾ. ರಂಗನಾಥ
| Book name | ಪ್ರಾಕೃತಿಕ ಭೂಗೋಳಶಾಸ್ತ್ರ ಪರಿಚಯ -ಡಾ. ರಂಗನಾಥ |
| Author | ಡಾ. ರಂಗನಾಥ |
| Publisher | ವಿದ್ಯಾನಿಧಿ ಪ್ರಕಾಶನ |
| Language | Kannada |
| Stocks left | Only 5 items remaining |
| Description | ಪ್ರಾಕೃತಿಕ ಭೂಗೋಳಶಾಸ್ತ್ರ ಪರಿಚಯ -ಡಾ. ರಂಗನಾಥ ಪುಸ್ತಕವು ಈ ಕೃತಿಯು ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು ಇದರ ಸಂಕ್ಷಿಪ್ತ ಹಾಗೂ ಪರಿಷ್ಕೃತ ರೂಪವಾಗಿದೆ.BA, B.Sc ಪ್ರಥಮ ಸೆಮೆಸ್ಟರ್ ವಿದ್ಯಾರ್ಥಿಗಳಿಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೂ ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು ಬೃಹತ್ ಕೃತಿಯನ್ನು ಅವಲಂಬಿಸಲು ಸಾಧ್ಯವಿಲ್ಲ ಆದುದರಿಂದ ಈ ಪರೀಕ್ಷೆಗಳಿಗೆ ಹಾಗೂ ಸಾಮಾನ್ಯ ಭೂಗೋಳಶಾಸ್ತ್ರ ವನ್ನು ಪರಿಚಯಿಸುವ ದೃಷ್ಟಿಯಿಂದ ಸರಳವಾಗಿ ಕೃತಿಯನ್ನು ರಚಿಸಲಾಗಿದೆ. * ಈ ಪುಸ್ತಕವು ಪ್ರಾಕೃತಿಕ ಭೂಗೋಳಶಾಸ್ತ್ರ ,ಭೂಮಿ , ಶಿಲಾಗೋಳ, ವಾಯುಗೋಳ, ಜಲಗೋಳ ಮತ್ತು ಜೀವಗೋಳ ವಿಷಯಗಳ ಸಂಕ್ಷಿಪ್ತ ಪರಿಚಯ ಮತ್ತು ವಿಶೇಷಣೆಯನ್ನು ಹೊಂದಿರುವ ಪುಸ್ತಕವಾಗಿದೆ. - 2024 ರ ಪರಿಷ್ಕೃತ ತೃತೀಯ ಮುಂದ್ರಣದಲ್ಲಿ ಇದೀಗ ಲಭ್ಯ , ಕೂಡಲೇ ಖರೀದಿಸಿ. |
| Number of pages | 192 |
| Price | ₹259.00 |
4G ಪರಿಸರ ಪ್ರಶ್ನೋತ್ತರಗಳು - ರವಿ ಹೆಚ್.ಎನ್ by ರವಿ ಹೆಚ್.ಎನ್, 4G SCIENCE PUBLICATION
₹96.00 ₹120.00 20% off
(4)ಆಧುನಿಕ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹325.00 ₹400.00 19% off
(2)
