PDO ಮಾರ್ಗದರ್ಶಿ - KPSC | ಅಕ್ಷರ ಅಕಾಡೆಮಿ | PDO - Grade 01 - Grade 02 - SDAA | Rajesh Gowda
| Rajesh Gouda | Rajesh Gowda Publication | Kannada |
| Description: ಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರರಾದ ಶ್ರೀ ರಾಜೇಶ ಗೌಡ ಇವರ ಸಾರಥ್ಯದ ಅಕ್ಷರ ಅಕಾಡೆಮಿ ಇವರು ಹೊರತಂದಿರುವ "PDO ಮಾರ್ಗದರ್ಶಿ - KPSC ಅಕ್ಷರ ಅಕಾಡೆಮಿ | PDO - Grade 01 - Grade 02 - SDAA" ಪುಸ್ತಕವು ಪಂಚಾಯತ್ ರಾಜ್ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಕಂಪ್ಯೂಟರ್ ಜ್ಞಾನ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯ ಜ್ಞಾನವನ್ನು ಒಳಗೊಂಡಿರುತ್ತದೆ. * ಪಂಚಾಯತ್ ರಾಜ್ ಕಾಯ್ದೆಯ 2015 ರಿಂದ 2023ರ ವರೆಗಿನ ತಿದ್ದುಪಡಿಗಳು ಹಾಗೂ ಭೂಸುಧಾರಣಾ ಕಾಯ್ದೆಯ ಎಲ್ಲ ಇತ್ತೀಚಿನ ತಿದ್ದುಪಡಿಗಳನ್ನು ಒಳಗೊಂಡಿರುತ್ತದೆ. * ಈ ಪುಸ್ತಕದಲ್ಲಿ ಒಟ್ಟು 1000 ಕ್ಕೂ ಅಧಿಕ MCQ ಪ್ರಶ್ನೋತ್ತರ, Comparisions ಮತ್ತು Simple Example ಗಳನ್ನು ಒಳಗೊಂಡಿದೆ. * ಶೀಘ್ರದಲ್ಲೇ KPSC ಯಿಂದ ನಡೆಸಲಾಗುವ PDO - Grade 01 - Grade 02 - SDAA ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಓದಲೇಬೇಕಾದ ಪುಸ್ತಕವಾಗಿರುತ್ತದೆ. |
| ₹399.00 |
| Only 1 item remaining |
Recent reviews
Bhagesh Kalashetty
Nov. 19, 2024Best
Hajisab Karadali
Dec. 5, 2023Good Book FOR PDO exams
Sabayya Kalal
Nov. 23, 2023Good book 📚
Mahammadiliyas Sutar
Nov. 22, 2023ವಸ್ತುನಿಷ್ಠ ಭೂಗೋಳಶಾಸ್ತ್ರ - Dice Series | KM Mulla by Km Mulla, Dice Publication Dharwad
₹112.00 ₹140.00 20% off
(3)
