Loading..!

ಪಂಚಾಯತ್ ರಾಜ್ ಕೈಪಿಡಿ ನೇಮಕಾತಿ ಮಾರ್ಗದರ್ಶಿ PDO,SDAA| VRS
ಡಾ. ವೆಂಕಟರಮಣಸ್ವಾಮಿ ಎಸ್.ವಿ | ಭಾನು ಪ್ರಕಾಶನ | Kannada
Description:
 ಪಂಚಾಯತ್ ರಾಜ್ ಕೈಪಿಡಿ ನೇಮಕಾತಿ ಮಾರ್ಗದರ್ಶಿ PDO,SDAA| VRS 
ಈ ಪುಸ್ತಕವು ಡಾ. ವೆಂಕಟರಮಣಸ್ವಾಮಿ ಎಸ್.ವಿ ಮತ್ತು ಮಂಜುನಾಥ್ ಡಿ.ಆರ್ ರವರಿಂದ ರಚಿಸಲಾಗಿದೆ. ಇದರಲ್ಲಿ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತಿ, ಪಂಚಾಯತ್ ರಾಜ್ ಇತಿಹಾಸ, ಪಂಚಾಯತ್ ರಾಜ್ ಗೆ ಸಂಬಂಧಿಸಿದ ಸಮಿತಿಗಳು ಮತ್ತು ಶಿಫಾರಸ್ಸುಗಳು, 73 ಮತ್ತು 74 ನೇ ತಿದ್ದುಪಡಿ, ಹಿಂದಿನ ವರ್ಷದ ಪ್ರಶ್ನೋತ್ತರಗಳು ಹಾಗೂ ಇನ್ನುಳಿದ ನೆನಪಿಡಬೇಕಾದ ಅಂಶಗಳನ್ನು ಒಳಗೊಂಡಿದೆ. ಈ ಪುಸ್ತಕವು PDO SDAA ಕಾರ್ಯದರ್ಶಿ ಗ್ರೇಡ್ 1 & 2 ಸ್ಪರ್ಧಾತ್ಮಕ ಹುದ್ದೆಗಳಿಗೆ ಸಹಾಯಕವಾಗಿದೆ.
ಭಾನು ಪ್ರಕಾಶನ 
140 pages
₹150.00 (₹180.00) 17% off
Only 4 items remaining