Loading..!

Oxford English-English-Kannada Dictionary|ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು
OXFORD University Press Publications | OXFORD University Press Publications | Kannada
Description: OXFORD ENGLISH-ENGLISH-KANNADA Dictionary| ಇಂಗ್ಲಿಷ್-ಇಂಗ್ಲಿಷ್-ಕನ್ನಡ ನಿಘಂಟು 
ಈ ನಿಘಂಟು ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ ನವರಿಂದ ರಚಿತವಾಗಿದ್ದು, ಇದರಲ್ಲಿ ಇಂಗ್ಲಿಷ್ ಪದಗಳ ಅರ್ಥವನ್ನು, ಇಂಗ್ಲಿಷ್ ಜೊತೆಗೆ ಕನ್ನಡದ ಅರ್ಥವನ್ನು ಹಾಗೂ ಇಂಗ್ಲಿಷ್ ಪದಗಳ ಉಚ್ಚಾರಣೆ, ಇಂಗ್ಲೀಷ ವ್ಯಾಕರನಂಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಾಗೆಯೇ ನಾಮಪದಗಳು, ಕ್ರಿಯಾಪದಗಳು, ನಾಮವಿಶೇಷಣ ಮತ್ತು ಕ್ರಿಯಾ ವಿಶೇಷಣ ಪದಗಳು ಯಾವುದೆಂಬ ವಿವರವನ್ನು ಸಹ ಈ ಇಂಗ್ಲಿಷ್ ನಿಘಂಟು ಒಳಗೊಂಡಿದೆ.  ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ, ಕಾಲೇಜು, ಪದವಿ, ಸ್ನಾತಕೋತ್ತರ, ಮತ್ತು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಎಲ್ಲಾ ಸ್ಪರ್ಧಾರ್ಥಿಗಳಿಗೂ ಸಹ ಉಪಯುಕ್ತವಾದ ಇಂಗ್ಲೀಷ ಪದಕೋಶಗಳ ಭಂಡಾರವಾಗಿದೆ.
612 pages
₹340.00 (₹425.00) 20% off
Only 2 items remaining