Loading..!

Back
Reviews - NET/KSET ಮಾರ್ಗದರ್ಶಿ | Canakya Career Academy - 2025 Edition (4.3)
Image not found
Author: Dr Madumati Medleri, Dr Gururaj Bulabule
Publisher: Chanakya Career Academy
Description:

ಚಾಣಕ್ಯ ಕರಿಯರ್ ಅಕಾಡೆಮಿ, ವಿಜಯಪುರ ಇವರು ನೆಟ್ ಹಾಗೂ ಕೆ ಸೆಟ್ ಪರೀಕ್ಷೆಗಳ ತಯಾರಿಗಾಗಿ ಈ ಪುಸ್ತಕವನ್ನು ಬಿಡುಗಡೆ ಮಾಡಿದ್ದು. ವಿವಿಧ ರಾಜ್ಯಗಳ SLET ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ ಹಾಗೂ ಈ ಪುಸ್ತಕವು ಉಪನ್ಯಾಸಕರ ಅರ್ಹತಾ ಪರೀಕ್ಷೆ ಹಾಗೂ ಪಿಎಚ್ ಡಿ ಪ್ರವೇಶ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿದೆ.
NET ಹಾಗೂ KSET ಪರೀಕ್ಷೆಗೆ ನಿಗದಿಪಡಿಸಿದ ಪಠ್ಯಕ್ರಮದ ಎಲ್ಲ ಘಟಕಾಂಶಗಳ ವಿವರ ಹಾಗೂ 2004 ರಿಂದ ಇಂದಿನವರೆಗೆ ಎಲ್ಲ NET ಪ್ರಶ್ನೆಪತ್ರಿಕೆಗಳ ಉತ್ತರಸಹಿತ ಮಾಹಿತಿಯನ್ನು ಈ ಕೃತಿ ಒಳಗೊಂಡಿದೆ.
*ಕನ್ನಡದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಶೇಷವಾಗಿ ತಯಾರಾದ ಈ NET/KSET ಮಾರ್ಗದರ್ಶಿ ಪುಸ್ತಕವು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ SLET/NET ಪರೀಕ್ಷೆಗಳಿಗೆ ಅತ್ಯುತ್ತಮ ಸಹಾಯಕ. 

✅ ಪುಸ್ತಕದ ವೈಶಿಷ್ಟ್ಯಗಳು
* ಇತ್ತೀಚಿನ UGC NET & KSET ಪರೀಕ್ಷಾ ಮಾದರಿ ಆಧಾರಿತ ವಿಷಯ
* ಪ್ರತಿ ಅಧ್ಯಾಯದ ನಂತರ ಮಾದರಿ ಪ್ರಶ್ನೆಗಳು ಮತ್ತು ಉತ್ತರಗಳು
* Ph.D. ಪ್ರವೇಶಾರ್ಥಿಗಳಿಗೆ ಸಹ ಉಪಯುಕ್ತ
* 2025 ಆವೃತ್ತಿ (Updated Syllabus)

📖 ಈ ಪುಸ್ತಕವು ಅಧ್ಯಾಪಕರ ಅರ್ಹತಾ ಪರೀಕ್ಷೆಗೆ (NET/KSET/SLET) ತಯಾರಿ ನಡೆಸುವ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಅತ್ಯಂತ ನಂಬಿಕಸ್ಥ ಮಾರ್ಗದರ್ಶಿ.

NET KSET ಮಾರ್ಗದರ್ಶಿ ಪುಸ್ತಕ, KSET 2025 Paper 1, Teaching & Research Aptitude Kannada, NET/KSET Guide Book, Karnataka SLET Preparation Book, UGC NET Kannada Book, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕ

Basavaraj Halli

Sept. 27, 2025

Chandu Rathod

May 2, 2021

Vinod Jadhav

Feb. 2, 2021

Dear sir I want this Book . Please upload one piece