Loading..!

ನಮ್ಮಳಗೊಬ್ಬ ರವಿ ಡಿ ಚನ್ನಣ್ಣನವರ - ಎರ್ರೆಪ್ಪಗೌಡ ಚಾನಳ್ | Nammalagobba Ravi D Channannanavara Book Online
ಎರ್ರೆಪ್ಪಗೌಡ ಚಾನಳ್ | RDC Publication | Kannada
Description: ಕರ್ನಾಟಕ ಸಿಂಗಂ ಎಂದೇ ಮನೆಮಾತಾಗಿರುವ ದಕ್ಷ IPS ಅಧಿಕಾರಿ ರವಿ ಡಿ ಚನ್ನಣ್ಣನವರ ಅವರು ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ತೀವ್ರ ಬಡತನದಲ್ಲಿ ಬೆಳೆದು, ಇಂದು ಭಾರತದ ಅತ್ಯುನ್ನತ ಹುದ್ದೆಗಳಲ್ಲೊಂದಾದ IPS ವರೆಗಿನ ಅವರ ಪಯಣವು ಲಕ್ಷಾಂತರ ಯುವಜನತೆಗೆ ಸ್ಫೂರ್ತಿ ತುಂಬಿದೆ. ಲೇಖಕರಾದ ಎರ್ರೆಪ್ಪಗೌಡ ಚಾನಳ್ ಅವರು ಈ ಪುಸ್ತಕದಲ್ಲಿ ರವಿ ಡಿ ಚನ್ನಣ್ಣನವರ ಅವರ ಜೀವನವನ್ನು ಬಿತ್ತರಿಸಿದ್ದು, ಪುಸ್ತಕವು ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಆತ್ಮಸ್ಥೈರ್ಯ ತುಂಬುವುದರಲ್ಲಿ ಎರಡು ಮಾತಿಲ್ಲ.
178 pages
₹140.00 (₹175.00) 20% off
In Stock