Back
ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ ಪ್ರಶ್ನಾಕೋಶ- 2025|ಸನ್ ಸ್ಟಾರ್
| Book name | ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ ಪ್ರಶ್ನಾಕೋಶ- 2025|ಸನ್ ಸ್ಟಾರ್ |
| Author | ಸನ್ ಸ್ಟಾರ್ ಪಬ್ಲಿಕೇಷನ್ಸ್ |
| Publisher | ಸನ್ ಸ್ಟಾರ್ ಪಬ್ಲಿಕೇಷನ್ಸ್ |
| Language | Kannada |
| Stocks left | Out Of Stock |
| Description | ಮೊರಾರ್ಜಿ ದೇಸಾಯಿ ಪ್ರವೇಶ ಪರೀಕ್ಷೆ ಪ್ರಶ್ನಾಕೋಶ- 2025|ಸನ್ ಸ್ಟಾರ್ ಪಬ್ಲಿಕೇಷನ್ಸ್ ಈ ಪುಸ್ತಕವು ಕನ್ನಡ ಮತ್ತು ಇಂಗ್ಲೀಷ ಮಾಧ್ಯಮದಲ್ಲಿ ನೀಡಲಾಗಿದೆ. ಇದು 10 ಮಾದರಿಯುತವಾದ ಪ್ರಶ್ನಾಕೋಶಗಳು, 2022 - 2023 ಮತ್ತು 2024 ರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಒಳಗೊಂಡಿರುವ ಬಹು ಉಪಯುಕ್ತವಾದ ಕೈಪಿಡಿಯಾಗಿದೆ. ಈ ಪುಸ್ತಕವನ್ನು ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇ, ಶ್ರೀಮತಿ ಇಂದಿರಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಮಾಸ್ತಿ ವೆಂಕಟೇಶ್ ಅಯ್ಯಂಗಾರ, ಸಂಗೊಳ್ಳಿ ರಾಯಣ್ಣ, ಕವಿರತ್ನ, ಗಾಂಧಿ ತತ್ವ, ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆ ಹಾಗೂ ಆದರ್ಶ ವಿದ್ಯಾಲಯಗಳ 6 ನೇ ತರಗತಿಯ ಪ್ರವೇಶಕ್ಕಾಗಿ ರಚಿಸಲಾದ ವಿಶಿಷ್ಟ ಕೈಪಿಡಿಯಾಗಿದೆ. |
| Number of pages | 172 |
| Price | ₹120.00 |
Recent reviews
Dulebaksh Maragadi
July 21, 2025KAS ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಯ ಪ್ರಶ್ನಾಕೋಶ - ಕೆ.ಎಂ.ಮುಲ್ಲಾ by Km Mulla, Dice Publication
₹135.00 ₹180.00 25% off
(1)ಕೆಪಿಟಿಸಿಎಲ್ / ಎಸ್ಕಾಂ ಕಿರಿಯ ಸಹಾಯಕ - ಸಕ್ಸಸ್ ಗೈಡ್ - Sunastar by Sunstar, SunStar Publisher
₹319.00 ₹425.00 25% off
(10)
