ಮಾನಸಿಕ ಸಾಮರ್ಥ್ಯ- Mental Ability -ಎ.ಬಾಲರಾಜು SMV Gold | KAS Special Edition
| ಎ.ಬಾಲರಾಜು | SMV Gold Publication | Kannada |
| Description: ಮಾನಸಿಕ ಸಾಮರ್ಥ್ಯ-ಎ.ಬಾಲರಾಜು- SMV Gold ಪುಸ್ತಕವು ಎ.ಬಾಲರಾಜು ರವರಿಂದ ರಚಿತವಾಗಿದೆ. * ಈ ಪುಸ್ತಕದಲ್ಲಿ ಸಾಮಾನ್ಯ ಮನೋಶಕ್ತಿ, ಗ್ರಹಿಸುವಿಕೆ, ತಾರ್ಕಿಕ ಪ್ರತಿಪಾದನೆ, ವಿಶ್ಲೇಷಣಾ ಸಾಮರ್ಥ್ಯ, ನಿರ್ಧಾರ ತೆಗೆದುಕೊಳ್ಳುವಿಕೆ, ಸಮಸ್ಯೆ ಬಿಡಿಸುವಿಕೆ, ಮೂಲ ಗಣಿತ ಜ್ಞಾನ ಹಾಗೂ ನಕ್ಷೆಗಳು ಮತ್ತು ದತ್ತಾಂಶಗಳ ವ್ಯಾಖ್ಯಾನ ವಿಷಯಗಳನ್ನು ಕುರಿತ ಮಾಹಿತಿಯನ್ನು ಒಳಗೊಂಡಿದೆ. * ಈ ಪುಸ್ತಕವು KAS UGC B Ed ಸಬ್ ಇನ್ಸ್ಪೆಕ್ಟರ್ VAO PDO FDA SDA ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. * 2025 ನೇ ಸಾಲಿನ ಇತ್ತೀಚಿನ ಪರಿಷ್ಕೃತ ಮುದ್ರಣದಲ್ಲಿ ಲಭ್ಯ. |
| 464 pages |
| ₹368.00 |
| In Stock |
ಸಮಗ್ರ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹1000.00 ₹1250.00 20% off
(5)
