Back
Mental Ability | ಮಾನಸಿಕ ಸಾಮರ್ಥ್ಯ | Ningappa AH | Revised 3rd Edition
Book name | Mental Ability | ಮಾನಸಿಕ ಸಾಮರ್ಥ್ಯ | Ningappa AH | Revised 3rd Edition |
Author | Ningappa A H |
Publisher | ಅಶೋಕ್ ಪಬ್ಲಿಕೇಷನ್ |
Language | Kannada |
Stocks left | Only 4 items remaining |
Description | Mental Ability | ಮಾನಸಿಕ ಸಾಮರ್ಥ್ಯ | Ningappa AH | Revised 3rd Edition ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಲೇಖಕರಾದ ನಿಂಗಪ್ಪ ಎ ಎಚ್ ಅವರಿಂದ ರಚಿತವಾದ "Master Mental Ability | ಮಾನಸಿಕ ಸಾಮರ್ಥ್ಯ" ಈ ಪುಸ್ತಕವು IAS/ KAS/ PSI/ ESI/ FDA/ SDA/ PDO/ Police/ RRB/ KSRTC/ BEd/ Ded/ KPSC/ Group-C ಸೇರಿ ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ. * ಪುಸ್ತಕದ ಪರಿಷ್ಕೃತ 3ನೇ ಆವೃತ್ತಿಯಲ್ಲಿ ಲಭ್ಯವಿದ್ದು, ಎಲ್ಲ ಅಧ್ಯಾಯಗಳನ್ನು ಪರಿಷ್ಕರಿಸಲಾಗಿದೆ, ಹಾಗೂ ಹೆಚ್ಚು ಪ್ರಶ್ನೋತ್ತರಗಳನ್ನೊಳಗೊಂಡಿದೆ. * ಈ ಪುಸ್ತಕದಲ್ಲಿ Reasoning , Quantative Aptitude, Data Interpretation (ದತ್ತಾಂಶ ವಿಶ್ಲೇಷಣೆ), ಸೇರಿದಂತೆ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ವಿಶ್ಲೇಷಣಾತ್ಮಕ ವಿವರಣೆಯೊಂದಿಗೆ ನೀಡಲಾಗಿದೆ. |
Number of pages | 328 |
Price | ₹344.00 |

4G ಪರಿಸರ ಪ್ರಶ್ನೋತ್ತರಗಳು - ರವಿ ಹೆಚ್.ಎನ್ by ರವಿ ಹೆಚ್.ಎನ್, 4G SCIENCE PUBLICATION
₹96.00 ₹120.00 20% off
(4)