Loading..!

ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25 -ಸ್ಪರ್ಧಾ ಕ್ರಾಂತಿ | 2nd Edition
ವಾಯ್. ಎಂ.ಮಿರ್ಜಿ | ಸ್ಪರ್ಧಾ ಕ್ರಾಂತಿ ಪ್ರಕಾಶನ | Kannada
Description:
ಸ್ಪರ್ಧಾ ಕ್ರಾಂತಿ ಪ್ರಕಾಶನದ ಹೆಮ್ಮೆಯ ಕೊಡುಗೆಯಾದ "ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25"  ಪುಸ್ತಕವು ವಾಯ್.ಎಮ್.ಮಿರ್ಜಿ ರವರಿಂದ ರಚಿತವಾಗಿದ್ದು, ಈ ಪುಸ್ತಕವು ಕೇಂದ್ರ ಮತ್ತು ರಾಜ್ಯದ ಆರ್ಥಿಕ ಸಮೀಕ್ಷೆ 2023-24 ಹಾಗೂ ಕೇಂದ್ರ ಮತ್ತು ರಾಜ್ಯದ 2024 -25 ರಲ್ಲಿನ ಬಜೆಟ್ ಅಂಶಗಳನ್ನು ಸೇರಿಸಲಾಗಿದೆ. ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿ ಇದಾಗಿದೆ.
* 360 ಡಿಗ್ರಿ ಸಂಪೂರ್ಣ ಮಾಹಿತಿ ಒಳಗೊಂಡ ಕೈಪಿಡಿ 
* ಈ ಪುಸ್ತಕವು IAS KAS PSI PDO VAO FDA SDA ಸೇರಿದಂತೆ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾದ ಪುಸ್ತಕವಾಗಿದ್ದು, ಪರಿಷ್ಕೃತ ದ್ವಿತೀಯ ಮುಂದ್ರಣದಲ್ಲಿ ಲಭ್ಯವಿದೆ.
* ಅತಿ ಶೀಘ್ರದಲ್ಲೇ ನಡೆಯಲಿರುವ KAS ಪ್ರಿಲಿಮ್ಸ್ ಪರೀಕ್ಷೆಗೆ ಉಪಯುಕ್ತ ಪುಸ್ತಕವಾಗಿದೆ. 
293 pages
₹240.00 (₹299.00) 20% off
Only 4 items remaining
Recent reviews

Ramu M S

May 29, 2022

ಉಪಯುಕ್ತ ಆದರೆ ಕೇಂದ್ರ ರಾಜ್ಯ ಅಂತ ವಿಂಗಡಿಸಲಾಗಿದೆ ಹೊರತು ಟಾಪಿಕ್ ವೈಸ್ ವಿಂಗಡನೆ ಇಲ್ಲ ,‌ ಸ್ಪರ್ಧಾ ಕ್ರಾಂತಿಯವರ GK Tricks ಪುಸ್ತಕದಲ್ಲಿಯೂ ಒಂದು ಸಿಸ್ಟಮೆಟಿಕ್ ಸೀಕ್ವೆನ್ಸ್ ರೀತಿ ಟಾಪಿಕ್ ಸಿಗುವುದಿಲ್ಲ. ಅತ್ಯುತ್ತಮ ಕಂಟೆಂಟ್ ಇದ್ದರೂ ಸುಮಾರು ಸಲ index ತಡಕಾಡಬೇಕು