Back
KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ | 25 KEA Question Papers Book | ಚಾಣಕ್ಯ ಕರಿಯರ್ ಅಕಾಡೆಮಿ
| Book name | KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ | 25 KEA Question Papers Book | ಚಾಣಕ್ಯ ಕರಿಯರ್ ಅಕಾಡೆಮಿ |
| Author | ರವಿಚಂದ್ರ ಎಸ್. ಕಟ್ಟಿಮನಿ |
| Publisher | Chankaya Career Academy |
| Language | Kannada |
| Stocks left | In Stock |
| Description | ಚಾಣಕ್ಯ ಕೆರಿಯರ್ ಅಕಾಡೆಮಿ ಇವರು ಹೊರತಂದಿರುವ "KEA ವಿವರಣಾ ಸಹಿತ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು KEA ಯಿಂದ ಇದುವರೆಗೆ ನಡೆಸಲಾದ 25 ಹಳೆಯ ಪ್ರಶ್ನೆ ಪತ್ರಿಕೆಗಳನ್ನು ವಿವರಣಾ ಸಹಿತ ಉತ್ತರಿಸಲಾಗಿದ್ದು, ಸ್ಪರ್ಧಾರ್ಥಿಗಳಿಗೆ ತುಂಬಾ ಉಪಯುಕ್ತ ಪುಸ್ತಕವಾಗಿದೆ. 📘 ಪುಸ್ತಕ ವೈಶಿಷ್ಟ್ಯಗಳು:
* ಪುಸ್ತಕದಲ್ಲಿ PSI (Civil), FDA, SDA, Feild Inspector, KRIDL AE, KRIDL JE, KRIDL FDA, KRIDL SDA, KSSCL AM, BWSSB FDA/SDA ಸೇರಿದಂತೆ ವಿವಿಧ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. |
| Number of pages | 284 |
| Price | ₹430.00 |
Recent reviews
Avi
Nov. 27, 2025ಜನ ತಗೋತಾರೆ ಅಂತ 284 ಪೇಜ್ ಇರೋ ಬುಕ್ ಗೆ 434₹+100 ₹ಪೋಸ್ಟಲ್ ಚಾರ್ಜ್ ಹಾಕ್ತೀರಾ , ಮನುಷ್ಯತ್ವ ಇಲ್ವಾ ನಿಮಗೆ, ಬಡ ವಿದ್ಯಾರ್ಥಿಗಳು ಹೇಗೆ ಪರ್ಚೇಸ್ ಮಾಡ್ಬೇಕು ಹೀಗೆ ರೇಟ್ ಹಾಕಿದ್ರೆ , ನಿಮಗೆ 200₹ ಸಿಕ್ಕಿರತ್ತೆ ಎಷ್ಟ್ ಮಾರ್ಜಿನ್ ತಿಂದು ಸಾಯ್ತೀರ....
Ravichandra Kattimani
Nov. 1, 2025ಅದ್ಭುತವಾದ ಪುಸ್ತಕ... KEA ಇಂದ ನಡೆದ 25 ಪ್ರಶ್ನೆ ಪತ್ರಿಕೆಗಳನ್ನು ವಿವರಣಾತ್ಮಕವಾಗಿ ನೀಡಿದ್ದಾರೆ... ನಿಖರವಾಗಿ ಉತ್ತರ ಮತ್ತು ಉತ್ತಮವಾದ ವಿವರಣೆ ನೀಡಿದ್ದಾರೆ...
User
Oct. 18, 2025Mahibooba.M Mahibooba
Oct. 13, 2025Ethics Integrrity & Aptitude | G Srinivas | Spardha Lines by G Srinivas, Spardha lines
₹230.00 ₹275.00 17% off
(2)
